ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 : ಕೆಲವು ಒಳ ನೋಟಗಳು(ನಿನ್ನೆಯ ಸಂಚಿಕೆಯಿಂದ) ಸವಾಲುಗಳು: 1. ಭೌಗೋಳಿಕ ವಿಸ್ತಾರ, ಬಹುಭಾಷಾ ಹಾಗೂ ಬಹು ಸಂಸ್ಕøತಿಯ ಹಿನ್ನೆಲೆಯಲ್ಲಿ ಏಕರೂಪದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಾಗ ಅನೇಕ ರಾಜಕೀಯ ಹಾಗೂ ಸಾಂಸ್ಕøತಿಕ ಸವಾಲುಗಳು
ಮಡಿಕೇರಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಮಡಿಕೇರಿ, ಆ. 18: ಮಡಿಕೇರಿಯ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನಿತಾಸೋಮಣ್ಣ ಹಾಗೂ ತಂಡದವರಿಗೆ
ಹಕ್ಕುಪತ್ರ ವಿತರಣೆಗೆ ಒತ್ತಾಯಕೂಡಿಗೆ, ಆ. 18: ಕುಶಾಲನಗರ ಹೋಬಳಿಯ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಭೂಮಿಯಲ್ಲಿ ರೈತರು ಬೇಸಾಯ ಮಾಡುತ್ತಿದ್ದಾರೆ. ಈಗಾಗಲೇ ಇಪ್ಪತ್ತು ವರ್ಷಗಳೇ ಕಳೆದರೂ ತಮ್ಮ
ಭುವನೇಶ್ವರಿ ಹೋಮಸೋಮವಾರಪೇಟೆ, ಆ. 18: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಆಟಿ ಮಾಸಾಚರಣೆಯ ಅಂಗವಾಗಿ ಶ್ರೀ ಭುವನೇಶ್ವರಿ ಹೋಮ ನಡೆಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಆಟಿ
ಕಾಡಾನೆ ರಂಪಾಟದಿಂದ ನೀರಿನ ಮೋಟಾರ್ಗೆ ಹಾನಿಗೋಣಿಕೊಪ್ಪ ವರದಿ, ಆ. 18 ; ಕಾಡಾನೆಗಳು ರಂಪಾಟ ನಡೆಸಿ ಬೋರ್‍ವೆಲ್ ಮೋಟಾರ್ ಮತ್ತು ಸೋಲಾರ್ ವಿದ್ಯುತ್ ದೀಪವನ್ನು ಮುರಿದು ಹಾನಿ ಮಾಡಿರುವ ಘಟನೆ ಬೆಟ್ಟಗೇರಿ ಗ್ರಾಮದಲ್ಲಿ