ಮನೆಯಂಗಳದಲ್ಲಿ ಆನೆ ಹಿಂಡು...ಸುಂಟಿಕೊಪ್ಪ, ಆ. 18: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಮೋಟಂಡ ಎ. ಕುಟ್ಟಪ್ಪ ಅವರ ಮನೆ ಅಂಗಳಕ್ಕೆ ಮರಿಯಾನೆ ಸೇರಿದಂತೆ ಆನೆಗಳ ಹಿಂಡು ರಾತ್ರಿ ಮೂರು
ಲಯನ್ಸ್ ಪದಗ್ರಹಣಮಡಿಕೇರಿ, ಆ. 18: ವಿಶ್ವದಲ್ಲಿ ನೂರು ವಷರ್Àಗಳ ಇತಿಹಾಸ ಇರುವ ಲಯನ್ಸ್ ಸೇವಾ ಸಂಸ್ಥೆಯು ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಮಾನವರು ಸಮಯವನ್ನು ಸೇವೆಗೆ ತೊಡಗಿಸಿಕೊಳ್ಳಬೇಕು
ಹುದುಗೂರು ಗ್ರಾಮದಲ್ಲಿ ಕಾಡಾನೆಗಳ ಅಟ್ಟಹಾಸ: ಬೆಳೆ ನಾಶಕೂಡಿಗೆ, ಆ. 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಅಟ್ಟಹಾಸದಿಂದಾಗಿ ಈ ವ್ಯಾಪ್ತಿಯ 20 ಕ್ಕೂ ಹೆಚ್ಚು ರೈತರ
ಕೊಡಗಿನ ಹಲವೆಡೆ 74ನೇ ಸ್ವಾತಂತ್ರ್ಯೋತ್ಸವ ಸಿ.ಎನ್.ಸಿ. ಮಡಿಕೇರಿ: ಭಾರತದ ರಾಷ್ಟ್ರೀಯ ತಿರಂಗ ಧ್ವಜಾರೋಹಣದ ಮೂಲಕ ರಾಷ್ಟ್ರಗೀತೆಯೊಂದಿಗೆ ಸಿ.ಎನ್.ಸಿ. (ಕೊಡವ ನ್ಯಾಷನಲ್ ಕೌನ್ಸಿಲ್) ಮಡಿಕೇರಿಯ ಮಿಡ್ಲ್ ಗ್ರೌಂಡ್ಸ್ ಮಂದ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಎನ್.ಯು. ನಾಚಪ್ಪ
ಬೆಳೆ ನಷ್ಟ: ಪರಿಹಾರಕ್ಕೆ ಆಗ್ರಹ ಶ್ರೀಮಂಗಲ, ಆ. 18: ಬಿ.ಶೆಟ್ಟಿಗೇರಿ ಮತ್ತು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆ ಮತ್ತು ಬಿರುಗಾಳಿಯಿಂದ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ