ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಆ. 31: 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ
ಬಾಳೆಲೆ ಹೋಬಳಿಯ ರೈತರ ಅರ್ಜಿ ಸ್ವೀಕಾರ ಗೋಣಿಕೊಪ್ಪಲು, ಆ.31: ಪ್ರಸ್ತುತ ವರ್ಷ ಸುರಿದ ಮಳೆ ಯಿಂದಾಗಿ ಸಾವಿರಾರು ರೈತರ ಭತ್ತದ ಗದ್ದೆಗಳು, ಕಾಫಿತೋಟಗಳು ಹಾಳಾಗಿದ್ದು ಈ ಬಗ್ಗೆ ನೊಂದ ರೈತರಿಗೆ ಸರಕಾರ ಪರಿಹಾರ ಬಿಡುಗಡೆ
ದಿನಸಿ ಕಿಟ್ ವಿತರಣೆಪೊನ್ನಂಪೇಟೆ, ಆ. 31 : ‘ದಿ. ಎ. ಕೆ. ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆ’ಯ ಅಂಗವಾಗಿ ಎ.ಕೆ.ಸುಬ್ಬಯ್ಯ-ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಗೋಣಿಕೊಪ್ಪಲಿನ ಸ್ವಾತಂತ್ರ
ಮಡಿಕೇರಿಯಲ್ಲಿ ಅನಾವರಣಗೊಳ್ಳಲಿರುವ ಸ್ಕ್ವಾ|| ಲೀ|| ದೇವಯ್ಯ ಪ್ರತಿಮೆಮಡಿಕೇರಿ, ಆ. 30: ಕೊಡಗು ಜಿಲ್ಲೆ ಸೈನಿಕ ಪರಂಪರೆಗೆ ಹೆಸರಾಗಿರುವದು ದೇಶದ ರಕ್ಷಣಾ ಪಡೆಗೆ ಸಾಕಷ್ಟು ಅಧಿಕಾರಿಗಳು, ಸೈನಿಕರನ್ನು ನೀಡಿರುವದು ದೇಶದಲ್ಲಿ ವಿಶಿಷ್ಟವಾಗಿ ಗಮನ ಸೆಳೆಯುವಂತದ್ದು. ಈ
ಮಡಿಕೇರಿಯನ್ನು ಸ್ವಚ್ಛ, ಸುಂದರವಾಗಿಸುವುದೆ ನನ್ನ ಗುರಿಮಡಿಕೇರಿ, ಆ. 30: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಂತಹ ಸ್ಥಳವನ್ನು ಸ್ವಚ್ಛತೆಯೊಂದಿಗೆ ಮತ್ತಷ್ಟು ಸುಂದರವಾಗಿಸುವುದೇ ನನ್ನ ಗುರಿ ಎಂದು ಮಡಿಕೇರಿ ನಗರಸಭೆಗೆ