ಅನಾಥ ವೃದ್ಧೆಯ ರಕ್ಷಣೆ

ಶನಿವಾರಸಂತೆ, ಸೆ. 10: ಶನಿವಾರಸಂತೆ ಗ್ರಾ.ಪಂ.ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಸ್ ನಿಲ್ದಾಣದಲ್ಲಿದ್ದ ಅನಾಥ ವೃದ್ಧೆಯೋರ್ವರನ್ನು ಮಡಿಕೇರಿಯ ತನಲ್ ಕೂರ್ಗ್ ಅನಾಥಾಶ್ರಮಕ್ಕೆ ಕರವೇ ಕಾರ್ಯಕರ್ತರು ಸೇರ್ಪಡೆಗೊಳಿಸಿದರು. ವೃದ್ಧೆಗೆ

ಕರ್ತಮಾಡ ಕುಟುಂಬಸ್ಥರಿಂದ ಶ್ರಮದಾನ

ಮಡಿಕೇರಿ, ಸೆ. 10: ಬಿರುನಾಣಿಯ ಕರ್ತಮಾಡ ಕುಟುಂಬಸ್ಥರು ಇತ್ತೀಚೆಗೆ ತಲಕಾವೇರಿ, ಭಾಗಮಂಡಲ ಹಾಗೂ ಇಗ್ಗುತ್ತಪ್ಪ ದೇವಾಲಯಗಳಿಗೆ ತೆರಳಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಆಡಳಿತ ಮಂಡಳಿ ಅಧ್ಯಕ್ಷ

ಪತ್ನಿಗೆ ಮಾನಸಿಕ ಹಿಂಸೆ ಕಿರುಕುಳ ಜೀವಭಯದ ಬೆದರಿಕೆ ಆರೋಪ

ವೀರಾಜಪೇಟೆ, ಸೆ. 10: ವೀರಾಜಪೇಟೆಗೆ ಸಮೀಪದ ದೇವಣಗೇರಿ ಗ್ರಾಮದ ಪಿ.ಎಚ್. ಮಹಮ್ಮದ್ ಎಂಬವರ ಪುತ್ರಿ ಪಿ.ಎಂ. ನಾಜೀರ (27) ಎಂಬಾಕೆಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಆಕೆಯ

ಕಾರು ಬೈಕ್ ಮುಖಾಮುಖಿ ಡಿಕ್ಕಿ : ಚಾಲಕ ಗಂಭೀರ

ಸೋಮವಾರಪೇಟೆ,ಸೆ.10: ಸೋಮವಾರಪೇಟೆ ಪಟ್ಟಣದಿಂದ ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಶನಿವಾರಸಂತೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಬೈಕ್ ನಡುವೆ ಸಮೀಪದ ಕಿಬ್ಬೆಟ್ಟ ಎಸ್ಟೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದ