ಜಿಲ್ಲಾಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಡಿಕೇರಿ, ಸೆ. 10: ನಾವೀನ್ಯತೆ ಕ್ಷೇತ್ರ 2, ತಾರ್ಕಿಕ 2, ಕ್ರೀಡೆ-2, ಕಲೆ, ಸಾಂಸ್ಕøತಿಕ ಮತ್ತು ಸಂಗೀತ - 2 ಈ 4 ವಿಭಾಗದಲ್ಲಿ ತಲಾ 2
ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಆಗ್ರಹಸೋಮವಾರಪೇಟೆ, ಸೆ. 10: ತಾಲೂಕಿನಾದ್ಯಂತ ಕಾಫಿ ಫಸಲು ನೆಲಕ್ಕಚ್ಚಿದ್ದು, ಎಲ್ಲರಿಗೂ ಸಮಾನ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕೆಂದು ತಾಲೂಕು ಕಾಫಿ
ಶುಂಠಿ ದರ ಭಾರೀ ಕುಸಿತ: ಸಂಕಷ್ಟಕ್ಕೆ ಒಳಗಾದ ರೈತರುಕೂಡಿಗೆ, ಸೆ. 10: ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದೆಂದು ಅನೇಕ ರೈತರು ಕಳೆದ ಹತ್ತು ವರ್ಷಗಳಿಂದ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ
ಬ್ಲಾಕ್ ಕಾಂಗ್ರೆಸ್‍ನಿಂದ ಸೋಮವಾರಪೇಟೆಯಲ್ಲಿ 2500 ಮಂದಿಗೆ ಆರೋಗ್ಯ ತಪಾಸಣೆಸೋಮವಾರಪೇಟೆ, ಸೆ. 10: ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಈವರೆಗೆ 2500ಕ್ಕೂ ಅಧಿಕ ಸಾರ್ವಜನಿಕರಿಗೆ ಆರೋಗ್ಯ ಹಸ್ತ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ
ಗೌರಿ ಗಣೇಶ ಉತ್ಸವ ಸಮಿತಿಗಳಿಂದ ಶಾಂತಿ ಪೂಜೆವೀರಾಜಪೇಟೆ ಸೆ. 10: ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶದ 21 ಉತ್ಸವ ಸಮಿತಿಗಳಿಂದ ಇಲ್ಲಿನಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರನ ನಂದಿ ವಿಗ್ರಹ ಮೂರ್ತಿಗೆ ಮಹಾಪೂಜಾ ಸೇವೆ