ಭಾಷಣ ಸ್ಪರ್ಧೆಯಲ್ಲಿ ಬಹುಮಾನಗೋಣಿಕೊಪ್ಪ ವರದಿ, ಅ. 21: ಕೊಡವ ಕೂಟಾಳಿಯ ಸಂಘಟನೆ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಕೊಡವ ಟ್ಯಾಲೆಂಟ್ ಶೋ ಹೆಸರಿನಲ್ಲಿ ‘ಕೊಡವರಿಗಾಗಿ ಚಂಗ್ರಾಂದಿ’ ಎಂಬ ಭಾಷಣ ಸ್ಪರ್ಧೆ
ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕಣಿವೆ, ಅ. 21 : ಪ್ರತಿಯೊಬ್ಬರು ಸ್ವಚ್ಛವಾದ, ಸುರಕ್ಷಿತವಾದ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತೀ ಅಗತ್ಯ
ಸಹಕಾರ ಸಂಘಕ್ಕೆ ರೂ. 3.25 ಲಕ್ಷ ಲಾಭಕೂಡಿಗೆ, ಅ. 21: ಕೂಡುಮಂಗ ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘವು ಈ ಸಾಲಿನಲ್ಲಿ ರೂ. 3.25 ಲಕ್ಷ ಲಾಭಗಳಿಸಿ
ಕರಗಗಳ ಸಂಚಾರಕ್ಕೆ ಅವಕಾಶ ನೀಡಲು ಆಗ್ರಹ ಮಡಿಕೇರಿ, ಅ. 21: ನಾಡಹಬ್ಬ ಮಡಿಕೇರಿ ದಸರಾದ ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್
ಕಣಿ ಪೂಜೆ ಸ್ಪರ್ಧೆಮಡಿಕೇರಿ, ಅ. 21: ಕಾವೇರಿ ಸಂಕ್ರಮಣದ ಅಂಗವಾಗಿ ತೀರ್ಥೋ ದ್ಭವದ ಬಳಿಕ ಜರುಗುವ ಕಣಿಪೂಜೆ ಯನ್ನು ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ವ್ಯಾಟ್ಸಾಪ್ ಗುಂಪಿನಲ್ಲಿ