ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಕೂಡಿಗೆ, ಅ. 27: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಚಿಲ್ಲನ ಲತಾ ಗಣಿಪ್ರಸಾದ್ ಆಯ್ಕೆಗೊಂಡಿದ್ದಾರೆ. ಸಂಘದ ಕುಶಾಲನಗರ ಬ್ಲಾಕ್‍ನ ಮಹಿಳಾ ಮೀಸಲು ಸ್ಥಾನದಿಂದ

ಗಣಪತಿ ಸೇವಾ ಸಮಿತಿಗೆ ಆಯ್ಕೆ

ಗೋಣಿಕೊಪ್ಪ ವರದಿ, ಅ. 27: ಅಮ್ಮತ್ತಿ ಗ್ರಾಮದ ಶ್ರೀ ಚೌಡೇಶ್ವರಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾಗಿ ವಿ.ಆರ್. ಸತೀಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಐ.ಕೆ. ಪೂಣಚ್ಚ, ಕಾರ್ಯದರ್ಶಿಯಾಗಿ ಗೌತಮ್,