ತಾ. 31 ರಂದು ಅಪ್ಪಯ್ಯಗೌಡರ ಸಂಸ್ಮರಣೆ

ಮಡಿಕೇರಿ, ಅ. 27: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡಮಿ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ

ಕೊಡಗಿನಲ್ಲಿ ಸೌಹಾರ್ದತೆ, ಸಾಮರಸ್ಯ ಜೀವನಕ್ಕೆ ಕಾವೇರಿ ಆಶೀರ್ವದಿಸಲಿ

ವೀರಾಜಪೇಟೆ, ಅ. 27: ಕೊಡಗಿನಲ್ಲಿ ಸೌಹಾರ್ದತೆ, ಶಾಂತಿ, ಸಹಬಾಳ್ವೆ, ಸಾಮರಸ್ಯ ಜೀವನಕ್ಕೆ ಕಾವೇರಿ ಮಾತೆ ಆಶೀರ್ವದಿಸಲಿ. ಜಿಲ್ಲೆಯ ಪ್ರತಿಯೊಬ್ಬರು ಅನ್ಯೋನ್ಯತೆಯಿಂದ ಪರಸ್ಪರ ಸಹಕಾರದಿಂದ ಬಾಳಲು ಮಾತೆ ಕಾವೇರಿಯ

ಡಿಸಿಸಿ ಬ್ಯಾಂಕ್ ವತಿಯಿಂದ ವೆಂಟಿಲೇಟರ್ ಕೊಡುಗೆ

ಮಡಿಕೇರಿ, ಅ. 27: ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 2 ವೆಂಟಿಲೇಟರ್‍ನ್ನು ಕೊಡುಗೆಯಾಗಿ ನೀಡಲಾಯಿತು. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್‍ನ ಅಧ್ಯಕ್ಷರಾದ

ಮರೆಯಾದ ದಸರಾ ಸಂಭ್ರಮ...

ಮಡಿಕೇರಿ, ಅ. 27: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರಿಸಮಾನವೆಂಬಂತೆ ವಿಜೃಂಭಣೆಯಿಂದ ಹಗಲು - ರಾತ್ರಿ ಜನಜಂಗುಳಿಯೊಂದಿಗೆ, ವೈಭವೋಪೇತ ದಶಮಂಟಪಗಳ ಮೆರುಗಿನೊಂದಿಗೆ ಜರುಗುತ್ತಿದ್ದ ಮಡಿಕೇರಿ ದಸರಾದ ಸಂಭ್ರಮವನ್ನು