ಬೆಳೆಗೆ ಬೆಂಕಿ ರೋಗ ರೈತರ ಪರದಾಟಕೂಡಿಗೆ, ನ. 8: ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಹೈಬ್ರೀಡ್ ತಳಿಗಳೆಂದು ಸಹಕಾರ ಸಂಘದಿಂದ ಖರೀದಿಸಿ ತಮ್ಮ ನೀರಾವರಿ ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದರು.
‘ಸಮಾಜ ಬಾಂಧವರು ಒಗ್ಗೂಡಿದರೆ ಸಂಘದ ಬೆಳವಣಿಗೆ’ಮಡಿಕೇರಿ, ನ. 8: ಸಂಘದ ಬೆಳವಣಿಗೆ ಪ್ರತಿಯೊಬ್ಬ ಸಮಾಜಬಾಂಧÀವರು ಒಗ್ಗೂಡಿದಾಗ ಮಾತ್ರ ಸಾಧ್ಯ ಎಂದು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್
ಆರತಕ್ಷತೆ ದಿನದಂದು ವಧೂವರರಿಂದ ದೇಹದಾನದ ಪ್ರತಿಜ್ಞೆಸೋಮವಾರಪೇಟೆ, ನ. 8: ಆರತಕ್ಷತೆಯ ದಿನದಂದು ವಧೂವರರು ತಮ್ಮ ದೇಹದಾನದ ಪ್ರತಿಜ್ಞೆ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರಪೇಟೆ ಕಿರಗಂದೂರು ಗ್ರಾಮದ ವಿ.ಟಿ. ಮುತ್ತಪ್ಪ-ಬೋಜಮ್ಮ
ಕೂಡುಮಂಗಳೂರು ಪ್ರಾ.ಕೃ.ಪ. ಸಹಕಾರ ಸಂಘದ ಸಭೆಕೂಡಿಗೆ, ನ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ
ಬೀಡಾಡಿ ದನಗಳ ಹಾವಳಿಯಿಂದ ಕೃಷಿ ನಷ್ಟಸೋಮವಾರಪೇಟೆ, ನ. 8: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಭತ್ತ ಮತ್ತು ಕಾಫಿ ಕೃಷಿ ನಷ್ಟಕ್ಕೀಡಾಗುತ್ತಿದೆ ಎಂದು ಸ್ಥಳೀಯ ಕೆಲ ಕೃಷಿಕರು ಆರೋಪಿಸಿದ್ದಾರೆ. ಈ