ಕುಶಾಲನಗರ, ಡಿ. 12: ದುಬಾರೆ ಪ್ರವಾಸಿ ಕೇಂದ್ರದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪುನರಾರಂಭಗೊಂಡಿದೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರ್ಯಾಫ್ಟಿಂಗ್ ಹಲವು ನಿರ್ಭಂದಗಳೊಂದಿಗೆ ಪ್ರಾರಂಭಗೊಳಿಸಲು ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ಕುಶಾಲನಗರ, ಡಿ. 12: ದುಬಾರೆ ಪ್ರವಾಸಿ ಕೇಂದ್ರದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪುನರಾರಂಭಗೊಂಡಿದೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರ್ಯಾಫ್ಟಿಂಗ್ ಹಲವು ನಿರ್ಭಂದಗಳೊಂದಿಗೆ ಪ್ರಾರಂಭಗೊಳಿಸಲು ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ