ಸಚಿವ ಸದಾನಂದ ಗೌಡ ಭೇಟಿಮಡಿಕೇರಿ, ನ. 11: ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಇಲಾಖೆ ಸಚಿವ ಡಿ.ವಿ. ಸದಾನಂದ ಗೌಡ ಅವರು ತಾ. 11 ರಂದು ರಾತ್ರಿ ಜಿಲ್ಲೆಗೆ ಆಗಮಿಸಿ
ತೆಂಗಿನ ತೋಟಕ್ಕೆ ವಾನರರ ದಾಳಿಕರಿಕೆ, ನ. 11: ಇತ್ತೀಚಿನ ದಿನಗಳಲ್ಲಿ ವಿಪರೀತ ಮಳೆ ,ವಿವಿಧ ರೋಗ,ಬೆಳೆ ಕೊರತೆ ಸೇರಿದಂತೆ ಒಂದಲ್ಲ ಒಂದು ಸಮಸ್ಯೆಗಳಿಂದ ಪರದಾಡುತ್ತಿರುವ ರೈತರಿಗೆ ಇದೀಗ ಮಂಗನ ಕಾಟ ಬಹು
ಕೊಡಗು ಹಾಪ್ಕಾಮ್ಸ್ಗೆ ನಿರ್ದೇಶಕರ ಆಯ್ಕೆಮಡಿಕೇರಿ, ನ. 11: ಕೊಡಗು ಜಿಲ್ಲಾ 106ನೇ ಹಾಪ್‍ಕಾಮ್ಸ್ ಆಡಳಿತ ಮಂಡಳಿ ನಿರ್ದೇಶಕರ ಒಟ್ಟು 15 ಸ್ಥಾನಗಳಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಪೈಕಿ ಕೇವಲ
ಕೊಡಗಿನ ಗಡಿಯಾಚೆನಿತೀಶ್‍ಕುಮಾರ್‍ಗೆ ಮತ್ತೆ ಸಿಎಂ ಪಟ್ಟ ಪಾಟ್ನಾ, ನ. 11: ಜೆಡಿಯು ಮುಖ್ಯಸ್ಥ ನಿತೀಶ್‍ಕುಮಾರ್ ಅವರು ಸತತ 6ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ವಿಧಾನಸಭಾ
ಸೀಕ್ರೆಟ್ “ಕಾವೇರಿ” ದ ಚರ್ಚೆಕಾಳಿ-ಕಾಳನೊಂದಿಗೆ ಕೇಳಿದಳು: ಕಾಳ, ಯಾಕೋ ಬೋರ ಇತ್ತೀಚೆಗೆ ಕಾಣ್ತಾ ಇಲ್ಲ. ಏನಾದ್ರೂ ಕೋವಿಡ್ಡು ವಕ್ರಿಸಿಕೊಂಡು ಸತ್ ಗಿತ್ ಹೋದ್ನಾ? “ಛೆ! ಬಿಡ್ತು ಅನ್ಲೇ! ಕೋವಿಡ್ಡೂ ಇಲ್ಲ, ಗೀವಿಡ್ಡೂ