ಮಡಿಕೇರಿ, ಜ. ೧೩: ತೂಚಮಕೇರಿ ಕೊಮ್ಮಾಡು ಶ್ರೀ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆ ತಾ. ೧೭ ರಿಂದ ೧೯ ರವರೆಗೆ ನಡೆಯಲಿದೆ. ತಾ. ೧೭ ರಂದು ಸಂಜೆ ೫ ಗಂಟೆಯಿAದ ತಂತ್ರಿ ಪರಿಗ್ರಹ ಪುಣ್ಯಾಹದೊಂದಿಗೆ ವಿವಿಧ ದೇವತಾ ಕಾರ್ಯಕ್ರಮಗಳು ಜರುಗಲಿದೆ. ತಾ. ೧೮ ರಂದು ಗಣಹೋಮ, ತಾ. ೧೯ ರಂದು ಚಂಡಿಕಾ ಹೋಮ ಮುಂತಾದ ದೇವತಾ ಕಾರ್ಯಗಳು ವೀರಾಜಪೇಟೆಯ ಆರ್. ದಿವಾಕರ್ ಭಟ್ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ.