ಕೊಟ್ಟಿಗೆಗಳಿಂದಲೇ ಜಾನುವಾರುಗಳನ್ನು ಕದಿಯುತ್ತಿರುವ ಖದೀಮರು

ಸೋಮವಾರಪೇಟೆ, ಅ. 14: ಬೀಡಾಡಿ ಜಾನುವಾರುಗಳೊಂದಿಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಗೋವುಗಳನ್ನೂ ಸಹ ಖದೀಮರು ಕಳವು ಮಾಡುತ್ತಿರುವ ಘಟನೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ,

ಹಾರಂಗಿ ಅಣೆಕಟ್ಟೆ ಮೂರನೇ ಬಾರಿಗೆ ಭರ್ತಿ

ಕೂಡಿಗೆ, ಅ. 14 : ಜಿಲ್ಲಾ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಸ್ವಚ್ಛವಾದ ನೇತಾಜಿ ಉದ್ಯಾನವನ

ಕಣಿವೆ, ಅ. 14: ಕಾಡು ಗಿಡಗಳಿಂದ ಆವೃತವಾಗಿದ್ದ ಕುಶಾಲನಗರದ ನೇತಾಜಿ ಬಡಾವಣೆಯ ಉದ್ಯಾನವನವನ್ನು ಪಂಚಾಯಿತಿಯ ಸ್ವಚ್ಛತಾ ಸೇನಾನಿಗಳು ಬುಧವಾರ ಬೆಳಗ್ಗೆ ಸ್ವಚ್ಛಗೊಳಿಸಿದ್ದಾರೆ. ‘ಶಕ್ತಿ’ಯಲ್ಲಿ ಪ್ರಕಟವಾಗಿದ್ದ ‘ಊರಿನ ವನವಾಗಿರುವ

ಕೂಡಿಗೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಭೆ

ಕೂಡಿಗೆ, ಅ. 14 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆಯ ಮಲ್ಲೇನಹಳ್ಳಿ ಗ್ರಾಮ ಸುದರ್ಶನ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಟಿ. ಗಿರೀಶ್‍ಕುಮಾರ್