ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಚಾರದ ಕೊರತೆಯೇ?

(ವಿಶೇಷ ವರದಿ : ರಫೀಕ್ ತೂಚಮಕೇರಿ) ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿರುವ ಮೈಸೂರು ನಗರ ತನ್ನದೇ ಆದ ವಿಮಾನ ನಿಲ್ದಾಣ ಹೊಂದಿಕೊಂಡಿದ್ದರೂ ಪೂರ್ಣಪ್ರಮಾಣದ ಪ್ರಭಾವ ಸಾಧಿಸುವಲ್ಲಿ ಇನ್ನೂ ಯಶಸ್ವಿಯಾಗಲಿಲ್ಲ. ಆದ್ದರಿಂದ ನೆರೆ