ಇಮ್ಮಡಿ ಕೇತೇಶ್ವರ ಸ್ವಾಮೀಜಿ ಭೇಟಿ

ಗುಡ್ಡೆಹೊಸೂರು, ಮಾ. 8: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಕಾಲೋನಿಗೆ ಚಿತ್ರದುರ್ಗದ ಕೇತೇಶ್ವರ ಮಹಾಪೀಠದಿಂದ ಜ್ಯೋತಿಯೊಂದಿಗೆ ಆಗಮಿಸಿದ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಇಲ್ಲಿನ ಗಣಪತಿ ದೇವಸ್ಥಾನದ ಆವರಣದಲ್ಲಿ