ಖಾಸಗಿ ಶಾಲೆಗಳಿಗೆ ಸಾವಿರ ಕೋಟಿ ಸಹಾಯಧನಕ್ಕೆ ಆಗ್ರಹಮಡಿಕೇರಿ, ಡಿ. ೨೮: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಹಾಗೂ ಶಿಕ್ಷಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಂದು ಸಾವಿರ ಕೋಟಿ
ಕೊರೊನಾ ಜಾಗೃತಿಗಾಗಿ ಸೈಕಲ್ ಜಾಥಾಶನಿವಾರಸಂತೆ, ಡಿ. ೨೮: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಕೊರೊನಾ ಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಅಂತರರಾಷ್ಟಿçÃಯ ಸೈಕಲ್ ಪಟು ಕೆ.ಎನ್.
ಕ್ಯಾಲೆಂಡರ್ ಬಿಡುಗಡೆಮಡಿಕೇರಿ, ಡಿ. ೨೮: ಕೊಡಗು ಗೌಡ ಸಮಾಜದಲ್ಲಿ ೨೦೨೧ನೇ ಇಸವಿಯ ಕ್ಯಾಲೆಂಡರ್ ಅನ್ನು ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ್ ಅವರ ನೇತೃತ್ವದಲ್ಲಿ, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ
ಸೋಮವಾರಪೇಟೆ ತಾಲೂಕು ಕಚೇರಿ ದುರಸ್ತಿಗೆ ರೂ. ೧.೪೦ ಕೋಟಿ ಅನುದಾನ ಸೋಮವಾರಪೇಟೆ, ಡಿ. ೨೮: ಕಳೆದ ಅನೇಕ ದಶಕಗಳಿಂದ ಸುಣ್ಣಬಣ್ಣ ಕಾಣದೆ, ಶಿಥಿಲಾವಸ್ಥೆಗೆ ತಲುಪಿರುವ ಸೋಮವಾರಪೇಟೆಯ ತಾಲೂಕು ಕಚೇರಿಯ ಗೋಳು ಕೊನೆಗೂ ಆಡಳಿತಗಾರರ ಗಮನಕ್ಕೆ ಬಂದಿದ್ದು, ರೂ. ೧.೪೦
ಹಾಕಿ ಟೂರ್ನಿ: ೬ ತಂಡ ಮುಂದಿನ ಸುತ್ತಿಗೆ ಪ್ರವೇಶಗೋಣಿಕೊಪ್ಪ ವರದಿ, ಡಿ. ೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ಆರಂಭಗೊAಡಿರುವ ೧೯ ವಯೋಮಿತಿಯ ಬಾಲಕರ, ೧೫ ವಯೋಮಿತಿಯ ಬಾಲಕ,