ವೀರಾಜಪೇಟೆ, ಮಾ. ೩: ಟಾಟಾ ಸಂಸ್ಥೆಯ ಸ್ವಸ್ಥ ಸೇವಾ ಸಂಸ್ಥೆಯಿAದ ಕೊರೊನಾದ ಸಮಯದಲ್ಲಿ ಶುಚಿತ್ವ ದಲ್ಲಿ ನಿರಂತರ ಸೇವೆಸಲ್ಲಿಸಿದ ಕೊರೊನಾ ವಾರಿರ‍್ಸ್ಗಳಾದ ಪೌರ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಕಿಟ್‌ನ್ನು ನೀಡಲಾಯಿತು.
ವೀರಾಜಪೇಟೆಯ ಪುರಭವನ ದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಟಾಟಾ ಕಾಫಿ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಪೌರ ಕಾರ್ಮಿಕರಿಗೆ ಹಾಗೂ ಪಟ್ಟಣ ಪಂಚಾಯಿತಿ ನೌಕರರಿಗೆ ಕೊರೊನಾದ ಸಂದರ್ಭದಲ್ಲಿ ಸುರಕ್ಷತೆಗಾಗಿ ಬಳಸುವ ಸುಮಾರು ೭೦ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲಿ ಅಗತ್ಯ ಉಳ್ಳವರಿಗೆ ಕಿಟ್ ವಿತರಿಸಿದ್ದು, ಸಂಸ್ಥೆಯ ಯೋಜನೆಯಂತೆ ವೀರಾಜಪೇಟೆ ಪ. ಪಂ.ಯ ಪೌರ ವೀರಾಜಪೇಟೆ, ಮಾ. ೩: ಟಾಟಾ ಸಂಸ್ಥೆಯ ಸ್ವಸ್ಥ ಸೇವಾ ಸಂಸ್ಥೆಯಿAದ ಕೊರೊನಾದ ಸಮಯದಲ್ಲಿ ಶುಚಿತ್ವ ದಲ್ಲಿ ನಿರಂತರ ಸೇವೆಸಲ್ಲಿಸಿದ ಕೊರೊನಾ ವಾರಿರ‍್ಸ್ಗಳಾದ ಪೌರ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಕಿಟ್‌ನ್ನು ನೀಡಲಾಯಿತು.

ವೀರಾಜಪೇಟೆಯ ಪುರಭವನ ದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಟಾಟಾ ಕಾಫಿ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಪೌರ ಕಾರ್ಮಿಕರಿಗೆ ಹಾಗೂ ಪಟ್ಟಣ ಪಂಚಾಯಿತಿ ನೌಕರರಿಗೆ ಕೊರೊನಾದ ಸಂದರ್ಭದಲ್ಲಿ ಸುರಕ್ಷತೆಗಾಗಿ ಬಳಸುವ ಸುಮಾರು ೭೦ ಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲಿ ಅಗತ್ಯ ಉಳ್ಳವರಿಗೆ ಕಿಟ್ ವಿತರಿಸಿದ್ದು, ಸಂಸ್ಥೆಯ ಯೋಜನೆಯಂತೆ ವೀರಾಜಪೇಟೆ ಪ. ಪಂ.ಯ ಪೌರ ಬಂದು ಪಟ್ಟಣದ ಶುಚಿತ್ವ ಕಾಪಾಡುವ ಪೌರ ಕಾರ್ಮಿಕರ ಶ್ರಮ ಅಪರಿಮಿತ ವಾಗಿದೆ. ಈ ಗಂಭೀರ ಕಾಯಿಲೆ ನಡುವೆ ಅವರ ಸೇವೆ ಮೆಚ್ಚುವಂತದಾಗಿದೆ. ಪಟ್ಟಣ ದಲ್ಲಿಯೂ ಅನೇಕ ಕಡೆಗಳಲ್ಲಿ ಸ್ಲಂ ಪ್ರದೇಶ ಗಳಿದ್ದು ಅಲ್ಲಿನ ಜನರಿಗೂ ಅಗತ್ಯ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಪ. ಪಂ. ಅಧ್ಯಕ್ಷೆ ಸುಸ್ಮಿತಾ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಹರ್ಷವರ್ಧನ, ಅಭಿಯಂತರ ಹೇಮಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.