ತಾಲೂಕು ಕಚೇರಿಗೆ ಅಕ್ರಮ ಸಕ್ರಮ ಸಮಿತಿ ಭೇಟಿ

ಮಡಿಕೇರಿ, ನ. 19: ಮಡಿಕೇರಿ ತಾಲೂಕು ಕಚೇರಿಗೆ ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿ ಭೇಟಿ ನೀಡಿತು.

ಭಗಂಡೇಶ್ವರ ದೇವಾಲಯದ ಜಾಗ ಒತ್ತುವರಿ ಮಾಡಿಲ್ಲ

ಮಡಿಕೇರಿ, ನ.19 : ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಕೊಡಗು ಏಕೀಕರಣ ರಂಗ ತನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳಿನ ಕಂತೆಯಾಗಿದ್ದು, ಕೊಡಗು

ಪೊನ್ನಂಪೇಟೆ : ತಹಶೀಲ್ದಾರ್ ಕುಸುಮ ಅಧಿಕಾರ ಸ್ವೀಕಾರ

ಗೋಣಿಕೊಪ್ಪಲು, ನ.19 : ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕವಾಗಿರುವ ಎ.ಎ.ಕುಸುಮರವರು ಗುರುವಾರ ಬೆಳಿಗ್ಗೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷರು, ಸದಸ್ಯರು

ಕೊಡಗಿನ ಗಡಿಯಾಚೆ

ಎನ್‍ಕೌಂಟರ್‍ನಲ್ಲಿ 4 ಉಗ್ರರು ಬಲಿ ಶ್ರೀನಗರ, ನ. 19: ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಾಗ್ರೊಟಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಜಿಲ್ಲಾ