ಗೋಣಿಕೊಪ್ಪ ಮಾರ್ಕೆಟ್‍ನಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು...! ಗೋಣಿಕೊಪ್ಪಲು, ನ.22: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮಾರ್ಕೆಟ್ ವರ್ತಕರ ಹಾಗೂ ನೌಕರರ ಸಂಘದಿಂದ ಮಾರ್ಕೆಟ್ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಾರ್ಕೆಟ್ ಆವರಣದಲ್ಲಿ
ಕೊಡವ ಮಕ್ಕಡ ಕೂಟದಿಂದ ಪುಸ್ತಕ ಅನಾವರಣ : ಕೊಡವ ಜಾನಪದ ಲೋಕ ಸೃಷ್ಟಿಯಾಗಲಿಮಡಿಕೇರಿ, ನ.22: ಕೊಡವ ಸಂಸ್ಕøತಿ ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವÀ ಜಾನಪದ ಲೋಕದ ಪರಿಕಲ್ಪನೆಯಡಿ ಸುವ್ಯವಸ್ಥಿತ ರೀತಿಯ ಯೋಜನೆಯೊಂದನ್ನು ಕೊಡಗಿನ ಕೊಡವ ಸಮಾಜಗಳು ರೂಪಿಸ ಬೇಕೆಂದು ಮಾಜಿ ಸಚಿವ
ಕಾಡಾನೆಗಳನ್ನು ಓಡಿಸಲು ನಿರ್ಮಾಣವಾಗಿರುವ ಎಂಟು ಅಟ್ಟಣಿಗಳು ಕೂಡಿಗೆ, ನ.22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನಹೊಸೂರು ಮಾವಿನಹಳ್ಳ ಮದಲಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಿಂದ ಸತತವಾಗಿ ಕಾಡಾನೆಗಳು ದಾಳಿಮಾಡಿ ಅನೇಕ ರೈತರ

ಕೊಡಗಿನ ಗಡಿಯಾಚೆ ಶಾಲೆಗಳ ಪುನರಾರಂಭ : ಇಂದು ಸಭೆ ಬೆಂಗಳೂರು, ನ. 22: ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತಾ. 23 ರಂದು (ಇಂದು) ಮಹತ್ವದ