ಸ್ವ ಸಹಾಯ ಸಂಘದಿಂದ ಶ್ರಮದಾನ

ಸಿದ್ದಾಪುರ, ನ. 28: ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಶ್ರೀ ಅಯ್ಯಪ್ಪ ದೇವಾಲಯದ ಸುತ್ತಲೂ ಬೆಳೆದಿದ್ದ ಕಾಡು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವ-ಸಹಾಯ ಸಂಘದಿಂದ

ಕ.ರ.ವೇ ಕೊಡಗು ಬ್ಲಡ್ ಡೋನರ್ಸ್ ಸಹಯೋಗದಲ್ಲಿ ರಕ್ತದಾನ ಶಿಬಿರ

ಮಡಿಕೇರಿ, ನ. 28: ಕರ್ನಾಟಕ ರಕ್ಷಣಾ ವೇದಿಕೆ, ಕೊಡಗು ಬ್ಲಡ್ ಡೋನರ್ಸ್ ಹಾಗೂ ಆಟೋ ಚಾಲಕರ ಮಾಲೀಕರ ಸಂಘಗಳ ಸಹಯೋಗದೊಂದಿಗೆ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೆಲ್ಲಿಹುದಿಕೇರಿಯ

ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಬಿಜೆಪಿ ಸುನಿಲ್ ಸುಬ್ರಮಣಿ

ಗೋಣಿಕೊಪ್ಪಲು, ನ. 28: ಭಾರತೀಯ ಜನತಾ ಪಾರ್ಟಿ ನಾಯಕರನ್ನು ತಯಾರು ಮಾಡುವ ಕಾರ್ಖಾನೆಯಾಗಿದ್ದು ಬಿಜೆಪಿ ಪಕ್ಷ ಉದಯಗೊಂಡ ದಿನದಿಂದಲೂ ಅಭ್ಯಾಸವರ್ಗ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿದೆ. ಅಭ್ಯಾಸ ವರ್ಗವು

ಹೊದ್ದೂರು ಭಗವತಿ ದೇಗುಲದಲ್ಲಿ ಗರ್ಭನ್ಯಾಸ ಪೂಜೆ

ನಾಪೆÇೀಕ್ಲು, ನ. 28: ಸಮೀಪದ ಹೊದ್ದೂರು ಗ್ರಾಮದ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು ಷಢಾಧಾರ ಪೂಜೆ ಹಾಗೂ ಗರ್ಭನ್ಯಾಸ ವಿಜೃಂಭಣೆಯಿಂದ ನೆರವೇರಿತು. ನೀಲೇಶ್ವರ ದಾಮೋದರ

ಆರ್ಥಿಕ ನೆರವು ವಿತರಣೆ

*ಕೊಡ್ಲಿಪೇಟೆ, ನ. 28: ಗಾಳಿ-ಮಳೆಗೆ ಹಾನಿಯಾಗಿರುವ ಮನೆಗಳ ದುರಸ್ತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಯಿತು. ಸಮೀಪದ ಈಚಲಪುರ ಗ್ರಾಮದ ಸಿದ್ದಮ್ಮ ಈರಯ್ಯ