ಮಡಿಕೇರಿ ಕಸ ಸಮಸ್ಯೆ : ನ್ಯಾಯಾಲಯದ ನಿಗಾಮಡಿಕೇರಿ,ಜ.೨೫: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸ ವಿಲೇವಾರಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ನೂತನ ಹಾಗೂ ಪರ್ಯಾಯ ಕಸವಿಲೇರಿ ಘಟಕ ಸ್ಥಾಪನೆ ಆಗುವವರೆಗೂ ಉಚ್ಚ ನ್ಯಾಯಾಲಯವೇ ನಿಗಾ ವಹಿಸಲಿದೆ
ಬಜೆಟ್ನಲ್ಲಿ ಕಾಫಿ ಬೆಳೆಗೆ ಬೆಂಬಲ ಬೆಲೆ : ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ಗೆ ಮನವಿ ಶ್ರೀಮಂಗಲ, ಜ. ೨೫ : ಮುಂದಿನ ರಾಜ್ಯ ಬಜೆಟ್‌ನಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಕಾಫಿ ಕಾಳುಮೆಣಸು ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಶಾಸನ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಜ. ೨೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಿ ಮತ್ತು ವಸತಿಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಎ.ವಿ. ಶಾಲೆ ಬಳಿಯಿಂದ
ಜಿತೇಂದ್ರ ರೈಗೆ ರಾಷ್ಟçಪತಿ ಪದಕಮಡಿಕೇರಿ, ಜ. ೨೫: ಜಿಲ್ಲಾ ಪೊಲೀಸ್ ಸಶಸ್ತç ಪಡೆಯ ಎಆರ್‌ಎಸ್‌ಐ ಆಗಿರುವ ಕೆ.ಆರ್. ಜಿತೇಂದ್ರ ರೈ ಅವರಿಗೆ ರಾಷ್ಟçಪತಿ ಪದಕ ಘೋಷಣೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚು ಪತ್ತೆ,
ಕಳ್ಳತನ : ಆರೋಪಿ ಬಂಧನಕೂಡಿಗೆ, ಜ. ೨೫ : ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಸಂಚು ರೂಪಿಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ