ರಾಜ್ಯಮಟ್ಟದ ಗುರುತುಗಾರರ ತರಬೇತಿ ಶಿಬಿರಕೂಡಿಗೆ, ಫೆ. ೮: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಶೇಷ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೩೦ ಮಂದಿಗೆ
ವಿವಿಧೆಡೆ ರಾಷ್ಟಿçÃಯ ಭಾವೈಕ್ಯತಾ ದಿನಾಚರಣೆಪೊನ್ನಂಪೇಟೆ, ಫೆ. ೮: ಇಲ್ಲಿನ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ವತಿಯಿಂದ ರಾಷ್ಟಿçÃಯ ಭಾವೈಕ್ಯತಾ ದಿನಾಚರಣೆಯನ್ನು ಆಚರಿಸ ಲಾಯಿತು. ಭಾರತೀಯ ಜೇಸಿಸ್‌ನ ಕರೆಯ ಮೇರೆಗೆ
ಕೂಡುಗದ್ದೆಯಲ್ಲಿ ಕಬಡ್ಡಿ ಕ್ರೀಡಾಕೂಟಸಿದ್ದಾಪುರ, ಫೆ. ೮: ಕೂಡುಗದ್ದೆಯ ‘ಕಾರ್ಗಿಲ್ ಬಾಯ್ಸ್’ ಸಂಘದ ವತಿಯಿಂದ ಗುಹ್ಯ ಕ್ರೀಡಾಕೂಟ ಕೂಡುಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಎಂ.ಎಸ್. ವೆಂಕಟೇಶ್, ಗ್ರಾಮೀಣ ಭಾಗದ ಯುವ
ರಾಷ್ಟಿçÃಯ ಯುವ ಸ್ವಯಂ ಸೇವಕರು ಯೋಜನೆಯಡಿ ಅರ್ಜಿ ಆಹ್ವಾನಮಡಿಕೇರಿ, ಫೆ. ೮: ಭಾರತ ಸರಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಕ/ ಯುವತಿಯರಿಗಾಗಿ ‘ರಾಷ್ಟಿçÃಯ ಯುವ ಸ್ವಯಂ ಸೇವಕರು’ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ
ಪಾಲಂದ ಊರ್ಮಂದ್ನಲ್ಲಿ ಜಾಗೃತಿಮಡಿಕೇರಿ, ಫೆ. ೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಾಲುಗುಂದದ ಪಾಲಂದ ಊರ್ ಮಂದ್‌ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಯಿತು. ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡವ