ಗ್ರಾ.ಪಂ. ಚುನಾವಣೆ ಮತಯಾಚನೆಕೂಡಿಗೆ, ಡಿ. 15: ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣವಾಗಿದ್ದು, ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳು ನೀಡಿದ ಚಿಹ್ನೆಗಳ ಅಧಾರದ ಮೇಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕುಶಾಲನಗರ
ರೂ. 8 ಲಕ್ಷ ವೆಚ್ಚದ ಕುಡಿಯುವ ನೀರಿನ ಕಾಮಗಾರಿಕೂಡಿಗೆ, ಡಿ. 15: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ನಡೆಯುತ್ತಿದೆ. ಜಿ.ಪಂ. ಅನುದಾನ ರೂ. 8
ಬನಶಂಕರಿ ಪೂಜೋತ್ಸವಕಣಿವೆ, ಡಿ. 15: ಸಮೀಪದ ಹೆಬ್ಬಾಲೆಯ ಗ್ರಾಮ ದೇವತೆ ಬನದೊಳಗಿನ ಬನಶಂಕರಿ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಕೊರೊನಾ ಕಾರಣದಿಂದಾಗಿ ಈ ಬಾರಿ ಕೇವಲ ಪ್ರಧಾನ
ಅಪಘಾತ: ಕಾರು ಚಾಲಕ ಗಂಭೀರಮಡಿಕೇರಿ, ಡಿ. 15: ಆ್ಯಂಬ್ಯುಲೆನ್ಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸಮೀಪದ ನೀರುಕೊಲ್ಲಿಯಲ್ಲಿ ನಡೆದಿದೆ. ಪಾಲಿಬೆಟ್ಟ ಆರೋಗ್ಯ ಕೇಂದ್ರದಿಂದ ತುರ್ತು ಚಿಕಿತ್ಸೆಗೆ ರೋಗಿಯನ್ನು ಕರೆದುಕೊಂಡು ಮಡಿಕೇರಿಗೆ
ಅವಿರೋಧ ಆಯ್ಕೆ.ಕೂಡಿಗೆ, ಡಿ. 15: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಕ್ಷೇತ್ರದ ಮೀಸಲು ಹಿಂದುಳಿದ ವರ್ಗಗಳ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ 6ನೇ ಹೊಸಕೋಟೆ