ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವುಶ್ರೀಮಂಗಲ, ಡಿ. 15 : ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನೂರು ಗ್ರಾಮದ ಹಿರಿಯ ಸಮಾಜ ಸೇವಕ, ಕೊಡಗು ಬೆಳೆಗಾರ ಒಕ್ಕೂಟ ಮತ್ತು ಕೊಡಗು
ಕೂರ್ಗ್ ಹಾಕಿ ಲೀಗ್: ಮೂರು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಡಿ. 15: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆರಂಭಗೊಂಡಿರುವ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ದಿನದ ಪಂದ್ಯಗಳಲ್ಲಿ 3 ತಂಡಗಳು
ಕೋವಿಡ್ 19 ಪಾಸಿಟಿವ್ ಪ್ರಕರಣ ನಿಯಂತ್ರಣಕ್ಕೆ ಕ್ರಮವಹಿಸಲು ಸೂಚನೆಮಡಿಕೇರಿ, ಡಿ. 15: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಮತ್ತಷ್ಟು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್
ಗುಂಡು ಹಾರಿಸಿಕೊಂಡು ಆತ್ಮಹತ್ಯೆಶ್ರೀಮಂಗಲ, ಡಿ. 15: ಪೊನ್ನಂಪೇಟೆ ತಾಲೂಕು ಹೈಸೊಡ್ಲೂರು ಗ್ರಾಮದಲ್ಲಿ ರೈತನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗ್ರಾಮದ ದಿ. ಎಂ.ಎಂ. ಕುಟ್ಟಪ್ಪ ಅವರ ಪುತ್ರ
ಜಿಲ್ಲಾಮಟ್ಟದಲ್ಲಿ ಸಾಂಸ್ಕøತಿಕ ಸ್ಪರ್ಧೆಗೆ ಸಲಹೆಮಡಿಕೇರಿ, ಡಿ. 15: ಪ್ರಸಿದ್ಧ ಸಾಹಿತಿಯಾಗಿರುವ ದಿವಂಗತ ಬಾಚಮಾಡ ಡಿ. ಗಣಪತಿ ಅವರ ಸ್ಮರಣಾರ್ಥವಾಗಿ ಅವರು ಜನಿಸಿದ ದಿನವಾದ ಜೂನ್ 16 ರಂದು ಜಿಲ್ಲಾ ಮಟ್ಟದಲ್ಲಿ ಅವರ