‘ಕೋಳಿಗಾಗಿ’ ಜಗಳ: ಕೊಲೆಯಲ್ಲಿ ಅಂತ್ಯಗೋಣಿಕೊಪ್ಪಲು, ಡಿ. ೨೯: ಬದುಕಿನ ಜಂಜಾಟದಲ್ಲಿ ಕೂಲಿ ಕೆಲಸವನ್ನೇ ನಂಬಿಕೊAಡು ಸಂಸಾರ ಸಾಗಿಸುತ್ತಿರುವ ವೇಳೆ ಒಂದು ಊರಿನಿಂದ ಮತ್ತೊಂದು ಊರಿಗೆ ಕೂಲಿ ಅರಸಿ ಬರುವ ಕಾರ್ಮಿಕರು ಸಣ್ಣಪುಟ್ಟ
ಇಂದು ಮತ ಎಣಿಕೆ : ಮೂರು ತಾಲೂಕು ಕೇಂದ್ರಗಳಲ್ಲಿ ಸಿದ್ಧತೆಮಡಿಕೇರಿ, ಡಿ. ೨೯: ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆದಿರುವ ೧೦೧ ಗ್ರಾ.ಪಂ. ಗಳ ಮತ ಎಣಿಕೆಯು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ
ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಬಾಂಡ್ ಗಣಪತಿಮಡಿಕೇರಿ, ಡಿ. ೨೯: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಆಡಳಿತ ಮಂಡಳಿಯ ೨೦೨೦-೨೧ ರಿಂದ ೨೦೨೪-೨೫ರ ವರೆಗಿನ ೫ ವರ್ಷಗಳ ಅವಧಿಗೆ ನಿರ್ದೇಶಕರಾಗಿ ಕೊಡಗು ಜಿಲ್ಲಾ
ಪತ್ರಕರ್ತ ಅಯ್ಯಪ್ಪಗೆ ಪ.ಗೋ. ಪ್ರಶಸ್ತಿ ಮಡಿಕೇರಿ, ಡಿ.೨೯ : ಕೊಡಗಿನ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ ಪ್ರಶಸ್ತಿ ಲಭಿಸಿದೆ.
ವಯಸ್ಸು ಅಸಾಮರ್ಥ್ಯದಿಂದ ನಾಡಿನತ್ತ ವ್ಯಾಘ್ರನ ಹೆಜ್ಜೆಮಡಿಕೇರಿ, ಡಿ. ೨೯: ಜಿಲ್ಲೆಯ ಹಲವೆಡೆಗಳಲ್ಲಿ ಅದರಲ್ಲೂ ದಕ್ಷಿಣ ಕೊಡಗಿನ ಅರಣ್ಯದಂಚಿನ ಪ್ರದೇಶಗಳ ಗ್ರಾಮಗಳಲ್ಲಿ ಆಗಿಂದಾಗ್ಗೆ ಹುಲಿರಾಯ ಪ್ರತ್ಯಕ್ಷವಾಗುತ್ತಿದ್ದು, ಜನತೆಯಲ್ಲಿ ಆತಂಕವುAಟಾಗುತ್ತಿದೆ. ನಾಡಿನತ್ತ ಲಗ್ಗೆಯಿಡುತ್ತಿರುವ ವ್ಯಾಘ್ರನ ಹೊಟ್ಟೆಗೆ