ಬಿಸಿಲಿನ ವಾತಾವರಣದ ನಡುವೆ ಕೃಷಿ ಕೆಲಸಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲ ತುಸು ವಿಭಿನ್ನ ರೀತಿಯಲ್ಲಿದ್ದು, ಸದ್ಯದ ಮಟ್ಟಿಗೆ ಹೆಚ್ಚು ಅಬ್ಬರವಿಲ್ಲದಂತೆ ಕಂಡುಬರುತ್ತಿದೆ. 2018 ಹಾಗೂ 2019 ರ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಇನ್ನು ಮುಂದೆ ಲಾಕ್‍ಡೌನ್ ಇರುವುದಿಲ್ಲ ಬೆಂಗಳೂರು, ಜು. 21: ರಾಜ್ಯದಲ್ಲಿ ಇನ್ನು ಮುಂದೆ ಲಾಕ್‍ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಘೋಷಿಸಿದ್ದಾರೆ. ಲಾಕ್‍ಡೌನ್ ಒಂದೇ ಕೊರೊನಾ
ಶಾಸಕರ ರಾಜೀನಾಮೆಗೆ ಜೆಡಿಎಸ್ ಆಗ್ರಹಮಡಿಕೇರಿ, ಜು. 21: ಸಂಕಷ್ಟವನ್ನು ಎದುರಿಸುತ್ತಿರುವ ಕೊರೊನಾ ಸೋಂಕಿತರು ಹಾಗೂ ಸೀಲ್‍ಡೌನ್ ಪ್ರದೇಶಗಳ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲೆಯ ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ
ಸ್ವರಾಜ್ಯಕ್ಕೆ ಸೇರಿದ ಅನಾರೋಗ್ಯ ಪೀಡಿತ ವ್ಯಕ್ತಿಮಡಿಕೇರಿ, ಜು. 21: ಪಾಶ್ರ್ವುವಾಯುವಿಗೆ ತುತ್ತಾಗಿ ಶ್ರೀಮಂಗಲ ಕಡೆಯಿಂದ ಆಗಮಿಸಿ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಸೇರಿಕೊಂಡು ಬಳಲುತ್ತಿದ್ದ ವ್ಯಕ್ತಿಯೋರ್ವರನ್ನು ಜಯಭಾರತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು
ರೈತ ಸಂಘದಿಂದ ಮನವಿ ಸಲ್ಲಿಕೆಮಡಿಕೇರಿ, ಜು. 21: ಭೂ ಸುಧಾರಣಾ ಕಾಯ್ದೆ ಜಾರಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.