ಜ್ಯೋತಿ ನಗರದಲ್ಲಿ ವನ ಚಾಮುಂಡಿ ಪೂಜೆಮಡಿಕೇರಿ, ಫೆ. ೨೭: ಇಲ್ಲಿನ ಜ್ಯೋತಿ ನಗರದಲ್ಲಿರುವ ಶ್ರೀ ವನ ಚಾಮುಂಡಿ ದೇವಿಯ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಸೋಮವಾರ ಹಾಗೂ ಮಂಗಳ ವಾರ ಎರಡು ದಿನಗಳ
ಹೆಬ್ಬಾಲೆ ಕಸ ವಿಲೇವಾರಿ ಘಟಕದ ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ಆಕ್ಷೇಪಕೂಡಿಗೆ, ಫೆ. ೨೭: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸರಗೋಡು ಗ್ರಾಮದ ಸರ್ವೆ ನಂಬರ್ ೨೮/೭ ರ ಗ್ರಾಮ ಪಂಚಾಯಿತಿ ಮಾಸಿಕ ಸಭೆಯ ತೀರ್ಮಾನದಂತೆ ಕಸ ವಿಲೇವಾರಿ
ಹಣ್ಣು ಹಂಪಲು ವಿತರಣೆ ಸಿದ್ದಾಪುರ, ಫೆ. ೨೭: ಎಸ್‌ಕೆಎಸ್ ಎಸ್‌ಎಫ್ ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ನೆಲ್ಲಿ ಹುದಿಕೇರಿ ಶಾಖೆ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು
ಜ್ಯೋತಿ ಬಾಪುಲೆ ಜಯಂತಿಕುಶಾಲನಗರ, ಫೆ. ೨೭: ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಕುಶಾಲನಗರ ತಾಲೂಕು ಅಂಬೇಡ್ಕರ್ ಭವನದಲ್ಲಿ ಜೋತಿ ಬಾಪುಲೆ ಅವರ ೧೯೪ನೇ ಜಯಂತಿಯನ್ನು ಸರಳವಾಗಿ ಆಚರಿಸÀಲಾಯಿತು. ಜ್ಯೋತಿ ಬಾಪುಲೆ
ಬಾಸ್ಕೆಟ್ ಬಾಲ್ ವಿತರಣೆಸುಂಟಿಕೊಪ್ಪ, ಫೆ. ೨೭: ಸೋಮ ವಾರಪೇಟೆ ತಾಲೂ ಕಿನ ಸುಂಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸುಂಟಿ ಕೊಪ್ಪ ಅಂಬೇಡ್ಕರ್ ಸಂಘದ ವತಿಯಿಂದ ಬಾಸ್ಕೆಟ್‌ಬಾಲ್, ವಾಲಿಬಾಲ್