ಮಾರುಕಟ್ಟೆ ಸ್ಥಳಾಂತರಕ್ಕೆ ಚಿಂತನೆ ರಂಜನ್

ಕುಶಾಲನಗರ, ಫೆ. 3: ಈ ಸಾಲಿನ ಏಪ್ರಿಲ್ ತಿಂಗಳಿಂದ ಕುಶಾಲನಗರದ ವಾರದ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ನಿತ್ಯಸಂತೆ ಪ್ರಾರಂಭಿಸಲು ಚಿಂತನೆ ಹರಿಸಲಾಗು ವುದು