ಮಡಿಕೇರಿ ತಾಲೂಕು : ವಿಜೇತರ ವಿವರಮಡಿಕೇರಿ, ಜ. ೨: ತಾಲೂಕಿನ ೨೬ ಗ್ರಾ.ಪಂ.ಗಳ, ೧೦೮ ಕ್ಷೇತ್ರಕ್ಕೆ ೨೬೭ ಅಭ್ಯರ್ಥಿಗಳು ಚುನಾಯಿತಗೊಂಡರು. ಮರಗೋಡು ಪಂಚಾಯಿತಿಗೆ ಇಟ್ಟಣಿಕೆ ನಾಗೇಶ ಅಯ್ಯಂಡ್ರ ಪೂರ್ಣಿಮ ಶ್ರೀನಿವಾಸ (ಕಾಂತಿ), ಕುಂಜ
ನಾಳೆ ನಿಸರ್ಗ ಜೇಸೀಸ್ ಪದಸ್ವೀಕಾರಪೊನ್ನಂಪೇಟೆ, ಜ.೨: ಇಲ್ಲಿನ ‘ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ'ಕ್ಕೆ ಪುನರಾಯ್ಕೆಗೊಂಡಿರುವ (ನಿಸರ್ಗ ಜೇಸೀಸ್) ೧೦ನೇ ಘಟಕಾಡಳಿತ ಮಂಡಳಿ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ತಾ.೪ರಂದು ನಡೆಯಲಿದೆ. ಗೋಣಿಕೊಪ್ಪಲಿನ ಹರಿಶ್ಚಂದ್ರಪುರದಲ್ಲಿರುವ ಎಪಿಎಂಸಿ ಸಭಾಂಗಣದಲ್ಲಿ
ಕುಶಾಲನಗರದಲ್ಲಿ ಸಂಭ್ರಮಾಚರಣೆ ಕುಶಾಲನಗರ, ಜ. ೨: ಹೊಸ ವರ್ಷದ ಆರಂಭದ ದಿನ ಕುಶಾಲನಗರದ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬAತು. ಬೆಳಗಿನಿಂದಲೇ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಗಣಪತಿ
ಜಕಣಾಚಾರಿ ದಿನಾಚರಣೆಮಡಿಕೇರಿ, ಜ. ೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣ ದಿನಾಚರಣೆ ಯನ್ನು ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮ ಅಮರ
ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಜ. ೨: ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ ೨,೪೪೩ ಗ್ರಾಮೀಣ ಅಂಚೆ ನೌಕರರ ಹುದ್ದೆಗಳನ್ನು ತುಂಬಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ