ವೀರಾಜಪೇಟೆ, ನ. 12: ವೀರಾಜಪೇಟೆಯ ಪÀಂಜರ್ಪೇಟೆ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಇಲ್ಲಿನ ನಗರ ಪೊಲೀಸರ ತಂಡ ಪತ್ತೆ ಹಚ್ಚಿ ಒಂದು ಮೋಟಾರ್ ಸೈಕಲ್, ರೂ 80,000 ಮೌಲ್ಯದ ಎರಡು ಕೆ.ಜಿ. ನೂರು ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ನಾಲ್ಕು ಮಂದಿಯನ್ನು ಬಂಧಿಸಿ ವೀರಾಜಪೇಟೆಯ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಡಿಕೇರಿಯ ಪ್ರಭಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಮೇರೆ ವೀರಾಜಪೇಟೆ, ನ. 12: ವೀರಾಜಪೇಟೆಯ ಪÀಂಜರ್ಪೇಟೆ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಇಲ್ಲಿನ ನಗರ ಪೊಲೀಸರ ತಂಡ ಪತ್ತೆ ಹಚ್ಚಿ ಒಂದು ಮೋಟಾರ್ ಸೈಕಲ್, ರೂ 80,000 ಮೌಲ್ಯದ ಎರಡು ಕೆ.ಜಿ. ನೂರು ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ನಾಲ್ಕು ಮಂದಿಯನ್ನು ಬಂಧಿಸಿ ವೀರಾಜಪೇಟೆಯ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಡಿಕೇರಿಯ ಪ್ರಭಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಮೇರೆ ವೀರಾಜಪೇಟೆ, ನ. 12: ವೀರಾಜಪೇಟೆಯ ಪÀಂಜರ್ಪೇಟೆ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಇಲ್ಲಿನ ನಗರ ಪೊಲೀಸರ ತಂಡ ಪತ್ತೆ ಹಚ್ಚಿ ಒಂದು ಮೋಟಾರ್ ಸೈಕಲ್, ರೂ 80,000 ಮೌಲ್ಯದ ಎರಡು ಕೆ.ಜಿ. ನೂರು ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ನಾಲ್ಕು ಮಂದಿಯನ್ನು ಬಂಧಿಸಿ ವೀರಾಜಪೇಟೆಯ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಡಿಕೇರಿಯ ಪ್ರಭಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಮೇರೆ (ಮೊದಲ ಪುಟದಿಂದ) ಶೋಧಿಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದ್ದು ಬೈಕ್ನಲ್ಲಿದ್ದ ಇಲ್ಲಿನ ಮೊಗರಗಲ್ಲಿಯ ಮಹಮ್ಮದ್ ಅಲ್ತಾಪ್, ಕಲ್ಲುಬಾಣೆಯ ಅಬ್ದುಲ್ ಮುನಾಫ್ ಸುಂಕದ ಕಟ್ಟೆಯ ಪಿ.ಎಲ್. ಅಭಿಷೇಕ್, ಪೆರುಂಬಾಡಿಯ ಕೆ.ಬಿ. ಶಫೀಕ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಈ ನಾಲ್ವರು ಒಂದೆಡೆ ಸೇರಿಕೊಂಡು ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂದು ನಗರ ಪೊಲೀಸರು ತಿಳಿಸಿದ್ದಾರೆ.
ವೀರಾಜಪೇಟೆ ವಲಯದ ಡಿ.ವೈಎಸ್ಪಿ ಸಿ.ಟಿ.ಜಯಕುಮಾರ್ ನಿರ್ದೇಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಬೋಜಪ್ಪ, ಸಿಬ್ಬಂದಿಗಳಾದ ಎನ್.ಎಸ್. ಲೋಕೇಶ್, ಗಿರೀಶ್, ಮಧು, ಮುತ್ತಪ್ಪ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.