ಯುವಕ ಸಾವು

ಸುಂಟಿಕೊಪ್ಪ, ಮೇ 10: ಇಲ್ಲಿನ ವರ್ಕ್ ಶಾಪ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ (ಅಪ್ಪಿ-28) ಎಂಬ ಯುವಕ ಹಟ್ಟಿಹೊಳೆ ಸಮೀಪದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತನ್ನ ಸ್ನೇಹಿತರೊಂದಿಗೆ ಹೊಳೆಗೆ ತೆರಳಿದ್ದ