ಐಚೆಟ್ಟಿರ ಮಾ. ಮುತ್ತಣ್ಣ ಜನ್ಮಶತಮಾನೋತ್ಸವ ಕಾರ್ಯಕ್ರಮ

ಐಚೆಟ್ಟಿರ ಮಾ. ಮುತ್ತಣ್ಣ ಜನ್ಮಶತಮಾನೋತ್ಸವ ಕಾರ್ಯಕ್ರಮ ಮಡಿಕೇರಿ, ಜ. ೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವತಿಯಿಂದ ಐಚೆಟ್ಟಿರ ಮಾ.ಮುತ್ತಣ್ಣ ಅವರ ೧೦೦ನೇ ಜನ್ಮಶತಮಾನೋತ್ಸವ ಕಾರ್ಯಕ್ರಮವು ತಾ. ೧೦

ತಡೆರಹಿತ ವಿದ್ಯುತ್‌ಗೆ ಬಳಕೆದಾರರ ಬಳಗ ಆಗ್ರಹ

ಹೊದ್ದೂರು, ಜ. ೭: ಗ್ರಾಮೀಣರಿಗೆ ಪ್ರತಿದಿನವೂ ಕನಿಷ್ಟ ೮-೧೦ ಗಂಟೆಗಳ ಕಾಲ ತಡೆರಹಿತ ವಿದ್ಯುತ್ ಸರಬರಾಜು ಮಾಡ ಬೇಕೆಂದು ವಿದ್ಯುತ್ ಬಳಕೆದಾರರ ಬಳಗ ಆಗ್ರಹಿಸಿದೆ. ಪರೀಕ್ಷಾ ಸಮಯವು ಸನ್ನಿಹಿತವಾಗುತ್ತಿದೆ.

ಜೇಸೀ ಸಂಸ್ಥೆಯ ನೂತನ ಆಡಳಿತ ಮಂಡಳಿ ಪದಗ್ರಹಣ

ಸೋಮವಾರಪೇಟೆ, ಜ. ೭: ಜೇಸೀ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಂಕಪ್ಪ ಹಾಲ್‌ನಲ್ಲಿ ನಡೆಯಿತು. ನೂತನ ಅಧ್ಯಕ್ಷೆ ಮಾಯ ಗಿರೀಶ್, ಕಾರ್ಯದರ್ಶಿ ನೆಲ್ಸನ್

ಧ್ವನಿ ಸಂದೇಶದ ಮೂಲಕ ತೇಜೋವಧೆ ದೂರು ದಾಖಲು

ಸುಂಟಿಕೊಪ್ಪ, ಜ. ೭: ಪಂಚಾಯಿತಿಯ ನೂತನ ಸದಸ್ಯರೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಧ್ವನಿ ಸಂದೇಶವನ್ನು ನಾಗೇಶ್ ಪೂಜಾರಿ ಎಂಬವರು ರವಾನಿಸಿ ತೇಜೋವಧೆಗೊಳಿಸಿದ್ದಾರೆಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸದಸ್ಯರಾದ