ನಾಡ ಕಚೇರಿಯಲ್ಲಿ ನಿಯಮ ಉಲ್ಲಂಘನೆ ಆರೋಪ

ಶನಿವಾರಸಂತೆ, ಜು. 28: ಪಟ್ಟಣದ ನಾಡ ಕಚೇರಿಗೆ ಬರುವ ಜನರಿಗೆ ಕೊರೊನಾ ಪರೀಕ್ಷೆಯಾಗಲಿ, ಸ್ಯಾನಿಟೈಜರ್ ಸಿಂಪಡಣೆಯಾಗಲಿ ಇಲ್ಲವಾಗಿದ್ದು, ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಕರವೇ (ಶಿವರಾಮೇಗೌಡ

ಹೊಸತೋಟ ಗರಗಂದೂರು ರಸ್ತೆ ಉದ್ಘಾಟನೆ

ಸೋಮವಾರಪೇಟೆ, ಜು. 28: ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟ ಗ್ರಾಮದಿಂದ ಗರಗಂದೂರು ಗ್ರಾಮದವರೆಗೆ ನೂತನವಾಗಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್

ವೀರಾಜಪೇಟೆ ಮೊಗರಗಲ್ಲಿಯಲ್ಲಿ ಸೀಲ್‍ಡೌನ್

ವೀರಾಜಪೇಟೆ, ಜು. 28: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಟೈಪಾಯಿಡ್ ರೋಗ ಎಂದು ಚಿಕಿತ್ಸೆಗಾಗಿ ಸೇರಿದ 45 ವರ್ಷದ ಇಲ್ಲಿನ ಮೊಗರಗಲ್ಲಿಯ ನಿವಾಸಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟಿದ್ದು