ಸುಂಟಿಕೊಪ್ಪ, ಜು. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮೇಲ್ವಿಚಾರಕಿಯಾಗಿ ಪುಷ್ಪಲತಾ ಅಧಿಕಾರ ವಹಿಸಿಕೊಂಡಿದ್ದಾರೆ.