ಹುಲಿಯು ಭಾರತದ ರಾಷ್ಟ್ರೀಯ ಮೃಗ. ಇದು ಬೆಕ್ಕು ಜಾತಿಗೆ ಸೇರಿದ ಪ್ರಭೇದ. ಪ್ರಾಣಿ ಪ್ರಪಂಚದಲ್ಲಿ ಹಲವು ಬಗೆಯ ಹುಲಿಗಳಿವೆ. ಬಂಗಾಲ, ಸೈಬೀರಿಯನ್, ಸುಮಾತ್ರನ್ ಇತ್ಯಾದಿ ಜಾತಿಗಳ ಹುಲಿಗಳಿವೆ. ಹುಲಿಯ ವೈಜ್ಷಾನಿಕ ನಾಮ ಫ್ಯಾಂಥೆರ ಟೈಗ್ರಿಸ್ (Pಂಓಖಿಊಇಖಂ ಖಿIಉಖIS) ರಾಜ್ಯದ ಹಲವೆಡೆ ಹುಲಿ, ಪುಲಿ, ಕಡುವ, ನರಿ, ವ್ಯಾಘ್ರ ಇತ್ಯಾದಿ ಹೆಸರುಗಳಲ್ಲಿ ಕರೆಯಲಾಗುತ್ತದೆ. ಭಾರತ ದೇಶದಲ್ಲಿ ವಿವಿಧ ಭಂಗಿಯಲ್ಲಿರುವ ಹುಲಿಗಳನ್ನು ಕಾಣಬಹುದು. ಅವುಗಳ ದೇಹದ ಆಕಾರ, ಸ್ವಭಾವಗಳು, ವಿಭಿನ್ನವಾಗಿರುತ್ತವೆ. ಪರಿಸರ ಮತ್ತು ಹವಾಗುಣಕ್ಕೆ ತಕ್ಕಂತೆ ಹೊಂದಿಕೊಂಡಿರುತ್ತವೆÉ. ಒಂದು ಹುಲಿಯು ಸಾಮಾನ್ಯವಾಗಿ ಅಂದಾಜು 10-12 ಅಡಿ ಉದ್ದವಿದ್ದು, 15 ರಿಂದ 20 ವರ್ಷ ಬದುಕುತ್ತದೆ.
ಹುಲಿಯನ್ನು ಸಿಂಗಾಪುರದಲ್ಲಿ ರಾಷ್ಟ್ರೀಯ ಲಾಂಛನವಾಗಿ ಗೌರವಿಸುತ್ತಾರೆ, ಕೊರಿಯ ಜನರಿಗೆ ಹುಲಿಯು ಮೃಗ ರಾಜವಾಗಿದೆ. ಚೀನಾ ದೇಶದಲ್ಲಿ ಹುಲಿಯ ಭಾವಚಿತ್ರಕ್ಕೆ ಪೂಜಿಸುತ್ತಾರೆ. ಭಾರತದಲ್ಲಿ ದುರ್ಗಿಯ ವಾಹನ ಎಂದೇ ನಂಬಲಾಗಿದೆÉ. ಹುಲಿಯು ಉತ್ತರ ಏಷ್ಯಾದಿಂದ ಭಾರತಕ್ಕೆ ಬಂದು ನೆಲೆಸಿರುವುದಾಗಿ ನಂಬಲಾಗಿದೆÉ. ಹುಲಿಗಳ ಪಾದಗಳಲ್ಲಿ 4 ಉಗುರುಗಳಿದ್ದು, ಮುಂದಿನ ಪಂಜದ ಮೇಲ್ಭಾಗದಲ್ಲಿ ವಿಶೇಷ ರೀತಿಯ ಮತ್ತೊಂದು ಉಗುರು ಇದ್ದು ಇದನ್ನು ಬೇಟೆಯ ಸಮಯ ಪ್ರಯೋಗಿಸುತ್ತವೆ. ಈ ಉಗುರುಗಳನ್ನು ಮರಗಳ ಮೇಲೆ ಪರಚಿ ಮಸೆದು ಹರಿತಗೊಳಿಸಿ, ಸ್ವಚ್ಛಗೊಳಿಸಿ ಪಂಜಗಳನ್ನು ದಕ್ಷತೆ ಗೊಳಿಸುತ್ತವೆÉ. ಗಂಡು ಹುಲಿಯ ಪಂಜಗಳ ಗುರುತು ದುಂಡಗಿದ್ದು. ಹೆಣ್ಣು ಹುಲಿಗಳ ಪಂಜಗಳ ಗುರುತು ಬಾದಾಮಿ ಆಕೃತಿಯನ್ನು ಹೋಲುತ್ತದೆ. ತಿಂಗಳಿಗೆ 4-5 ಸಾರಿ ಮಾತ್ರ ಬೇಟೆಯಾಡುವ ಹುಲಿಗಳು 16 ಅಡಿ ಎತ್ತರ 30 ಅಡಿ ದೂರಕ್ಕೆ ಜಿಗಿಯುವ ಸಾಮಥ್ರ್ಯ ಕೂಡ ಹೊಂದಿವೆ. ಬೇಟೆ ಸಂದರ್ಭ ಗಂಟೆಗೆ 60 ಕಿ.ಮೀ. ವೇಗ ಸಾದಿಸಬಲ್ಲದು.
ವಿಶೇಷವಾಗಿ ಹುಲಿಯು ಉಗ್ರತೆ, ಸೌಂದರ್ಯ, ಶಕ್ತಿ ಮತ್ತು ಸೌಜನ್ಯಗಳ ಪ್ರತೀಕವಾಗಿದ್ದು, ತನ್ನದೇ ಆದ ಅದಿಪತ್ಯವನ್ನು ನಿರ್ಮಿಸಿಕೊಂಡು ಇತರ ಪ್ರಾಣಿಗಳ ಚಕ್ರಾಧಿಪತ್ಯವನ್ನು ಗೌರವಿಸುತ್ತದೆ.
ಒಂದು ಹಸಿದ ಹುಲಿ ಪ್ರಾಣಿಯನ್ನು ಬೇಟೆಯಾಡಿದರೆ 15 ರಿಂದ ಹುಲಿಯು ಭಾರತದ ರಾಷ್ಟ್ರೀಯ ಮೃಗ. ಇದು ಬೆಕ್ಕು ಜಾತಿಗೆ ಸೇರಿದ ಪ್ರಭೇದ. ಪ್ರಾಣಿ ಪ್ರಪಂಚದಲ್ಲಿ ಹಲವು ಬಗೆಯ ಹುಲಿಗಳಿವೆ. ಬಂಗಾಲ, ಸೈಬೀರಿಯನ್, ಸುಮಾತ್ರನ್ ಇತ್ಯಾದಿ ಜಾತಿಗಳ ಹುಲಿಗಳಿವೆ. ಹುಲಿಯ ವೈಜ್ಷಾನಿಕ ನಾಮ ಫ್ಯಾಂಥೆರ ಟೈಗ್ರಿಸ್ (Pಂಓಖಿಊಇಖಂ ಖಿIಉಖIS) ರಾಜ್ಯದ ಹಲವೆಡೆ ಹುಲಿ, ಪುಲಿ, ಕಡುವ, ನರಿ, ವ್ಯಾಘ್ರ ಇತ್ಯಾದಿ ಹೆಸರುಗಳಲ್ಲಿ ಕರೆಯಲಾಗುತ್ತದೆ. ಭಾರತ ದೇಶದಲ್ಲಿ ವಿವಿಧ ಭಂಗಿಯಲ್ಲಿರುವ ಹುಲಿಗಳನ್ನು ಕಾಣಬಹುದು. ಅವುಗಳ ದೇಹದ ಆಕಾರ, ಸ್ವಭಾವಗಳು, ವಿಭಿನ್ನವಾಗಿರುತ್ತವೆ. ಪರಿಸರ ಮತ್ತು ಹವಾಗುಣಕ್ಕೆ ತಕ್ಕಂತೆ ಹೊಂದಿಕೊಂಡಿರುತ್ತವೆÉ. ಒಂದು ಹುಲಿಯು ಸಾಮಾನ್ಯವಾಗಿ ಅಂದಾಜು 10-12 ಅಡಿ ಉದ್ದವಿದ್ದು, 15 ರಿಂದ 20 ವರ್ಷ ಬದುಕುತ್ತದೆ.
ಹುಲಿಯನ್ನು ಸಿಂಗಾಪುರದಲ್ಲಿ ರಾಷ್ಟ್ರೀಯ ಲಾಂಛನವಾಗಿ ಗೌರವಿಸುತ್ತಾರೆ, ಕೊರಿಯ ಜನರಿಗೆ ಹುಲಿಯು ಮೃಗ ರಾಜವಾಗಿದೆ. ಚೀನಾ ದೇಶದಲ್ಲಿ ಹುಲಿಯ ಭಾವಚಿತ್ರಕ್ಕೆ ಪೂಜಿಸುತ್ತಾರೆ. ಭಾರತದಲ್ಲಿ ದುರ್ಗಿಯ ವಾಹನ ಎಂದೇ ನಂಬಲಾಗಿದೆÉ. ಹುಲಿಯು ಉತ್ತರ ಏಷ್ಯಾದಿಂದ ಭಾರತಕ್ಕೆ ಬಂದು ನೆಲೆಸಿರುವುದಾಗಿ ನಂಬಲಾಗಿದೆÉ. ಹುಲಿಗಳ ಪಾದಗಳಲ್ಲಿ 4 ಉಗುರುಗಳಿದ್ದು, ಮುಂದಿನ ಪಂಜದ ಮೇಲ್ಭಾಗದಲ್ಲಿ ವಿಶೇಷ ರೀತಿಯ ಮತ್ತೊಂದು ಉಗುರು ಇದ್ದು ಇದನ್ನು ಬೇಟೆಯ ಸಮಯ ಪ್ರಯೋಗಿಸುತ್ತವೆ. ಈ ಉಗುರುಗಳನ್ನು ಮರಗಳ ಮೇಲೆ ಪರಚಿ ಮಸೆದು ಹರಿತಗೊಳಿಸಿ, ಸ್ವಚ್ಛಗೊಳಿಸಿ ಪಂಜಗಳನ್ನು ದಕ್ಷತೆ ಗೊಳಿಸುತ್ತವೆÉ. ಗಂಡು ಹುಲಿಯ ಪಂಜಗಳ ಗುರುತು ದುಂಡಗಿದ್ದು. ಹೆಣ್ಣು ಹುಲಿಗಳ ಪಂಜಗಳ ಗುರುತು ಬಾದಾಮಿ ಆಕೃತಿಯನ್ನು ಹೋಲುತ್ತದೆ. ತಿಂಗಳಿಗೆ 4-5 ಸಾರಿ ಮಾತ್ರ ಬೇಟೆಯಾಡುವ ಹುಲಿಗಳು 16 ಅಡಿ ಎತ್ತರ 30 ಅಡಿ ದೂರಕ್ಕೆ ಜಿಗಿಯುವ ಸಾಮಥ್ರ್ಯ ಕೂಡ ಹೊಂದಿವೆ. ಬೇಟೆ ಸಂದರ್ಭ ಗಂಟೆಗೆ 60 ಕಿ.ಮೀ. ವೇಗ ಸಾದಿಸಬಲ್ಲದು.
ವಿಶೇಷವಾಗಿ ಹುಲಿಯು ಉಗ್ರತೆ, ಸೌಂದರ್ಯ, ಶಕ್ತಿ ಮತ್ತು ಸೌಜನ್ಯಗಳ ಪ್ರತೀಕವಾಗಿದ್ದು, ತನ್ನದೇ ಆದ ಅದಿಪತ್ಯವನ್ನು ನಿರ್ಮಿಸಿಕೊಂಡು ಇತರ ಪ್ರಾಣಿಗಳ ಚಕ್ರಾಧಿಪತ್ಯವನ್ನು ಗೌರವಿಸುತ್ತದೆ.
ಒಂದು ಹಸಿದ ಹುಲಿ ಪ್ರಾಣಿಯನ್ನು ಬೇಟೆಯಾಡಿದರೆ 15 ರಿಂದ ಹುಲಿಯು ತನ್ನದೇ ಆದ ವ್ಯಾಪ್ತಿ ವಲಯವನ್ನು ರಚಿಸಿಕೊಂಡಿರುತ್ತದೆ. ಹೀಗಾಗಿ ಒಂದು ಹುಲಿ ಓಡಾಡಿದ ಕಡೆ ಮತ್ತೊಂದು ಹುಲಿ ಸಂಚರಿಸದು. ಆದರೆ ಅದರದೇ ವಲಯದ ಇತರ ಹುಲಿಗಳು ಸಂಚರಿಸುತ್ತವೆÉ. ಒಂದು ವೇಳೆ ವಲಯ ಮೀರಿ ಇತರ ಹುಲಿಗಳು ಸಂಚರಿಸಿದ್ದೇ ಆದಲ್ಲಿ, ಹುಲಿಗಳ ನಡುವೆ ಭಯಂಕರ ಕಾಳಗ-ಕಾದಾಟವೆ ನಡೆಯುತ್ತದೆ.
ಪ್ರಸ್ತುತ ಹುಲಿಯ ಬಗ್ಗೆ ಆಳವಾಗಿ ತಿಳಿದು ಅವುಗಳನ್ನು ರಕ್ಷಿಸಲು ಅನೇಕ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸರ್ಕಾರದ ಪ್ರತ್ಯೇಕ ಇಲಾಖೆಯು ಹುಲಿಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದೆÉ. ಹುಲಿಯನ್ನು ರಕ್ಷಿಸುವ ಹೊಣೆ ಒಂದು ರಾಷ್ಟ್ರದಲ್ಲದೆ ಎಲ್ಲಾ ನಾಗರಿಕ ರಾಷ್ಟ್ರಗಳ ಹೊಣೆಯು ಹೌದು. ಹುಲಿಯನ್ನು ಉಳಿಸಿಕೊಳ್ಳಲು ಅಂತರರಾಷ್ಟ್ರೀಯ ಪ್ರಕೃತಿ ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ಸಂರಕ್ಷಣ ಸಂಘ (IUಅಓ) ಹಾಗೂ ಅದರ ಸೋದರಿ ಸಂಬಂಧ ಹೊಂದಿದ ವಿಶ್ವ ವನ್ಯಮೃಗ ನಿಧಿ(WWಈ)ಗಳ ಮೇಲೆ ಅವಲಂಬಿಸದೆ ಸ್ಥಾಯಿ ಸರ್ಕಾರಗಳು ಹಾಗೂ ಜನತೆ ಕೂಡ ಇದರಲ್ಲಿ ಭಾಗವಹಿಸಿ ಸಹಕರಿಸಬೇಕು. ಹುಲಿಯು ಎಷ್ಟು ಅಪಾಯಕಾರಿಯೋ ಮುಂದೆ ಮನುಷ್ಯನ ಅರಿವು ಹೆಚ್ಚಾದಂತೆ ಅದು ಮಾನವನಿಗೆ ಮತ್ತು ಪ್ರಕೃತಿಗೆ ಉಪಯೋಗಕಾರಿಯಾಗಿದೆ.
ಹುಲಿಯು ಕಾಡಿನಲ್ಲಿರುವ ಪ್ರಾಣಿಗಳಾದ ಕಾಡೆಮ್ಮೆ, ಜಿಂಕೆಯನ್ನು ಬೇಟೆಯಾಡಿ ತನಗೆ ಬೇಕಾದ ಅಲ್ಪ ಪ್ರಮಾಣದ ಮಾಂಸವನ್ನು ಮಾತ್ರ ಭಕ್ಷಿಸಿ, ಉಳಿದ ಆಹಾರವನ್ನು ಕಾಡಿನಲ್ಲಿ ಬಿಡುವುದರಿಂದ, ಪರಾವಲಂಬಿ ಪ್ರಾಣಿಗಳಾದ ಬಹುಗಾತ್ರದ ಗಿಡುಗ, ರಣಹದ್ದುಗಳಿಗೆ ಪೌಷ್ಟಿಕ ಮತ್ತು ತಾಜಾ ಆಹಾರವಾಗಿ ಅವುಗಳು ಅರಣ್ಯ ಪ್ರದೇಶದಲ್ಲಿ ನೆಲಯೂರುವಂತೆ ಮಾಡುತ್ತದೆ.
ಇದರಿಂದ ಅವುಗಳ ರಕ್ಷಣೆ, ಆರೋಗ್ಯ, ವಂಶಪಾರಂಪರ್ಯ ಹೆಚ್ಚುತ್ತದೆ. ಕಾಡು ಪ್ರಾಣಿಗಳ ವಲಸೆಯನ್ನು ಚುರುಕುಗೊಳಿಸುತ್ತದೆ ಮತ್ತು ಎಲ್ಲಾ ಕಾಡುಪ್ರಾಣಿಗಳು ಒಂದೆಡೆ ಸೇರದೆ ಅವು ಕಾಡಿನ ಇತರೆಡೆ ಸಮಾನಾಂತರವಾಗಿ ನೆಲೆಯೂರುವಂತೆಯೂ ಮಾಡುತ್ತದೆ.
- ಎ.ಸಿ. ಜಾನ್ಸನ್, ಕುಕ್ಲೂರು, ವೀರಾಜಪೇಟೆ.