ವಿಪತ್ತು ನಿರ್ವಹಣೆ ಬಗ್ಗೆ ತಾ. 17ರಂದು ತರಬೇತಿ ಸೋಮವಾರಪೇಟೆ, ಜು. 11: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ತಾ. 17ರಂದು ವಿಪತ್ತು ನಿರ್ವಹಣೆ ಸಂಯೋಜಕರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್
ಬೇಡಿಕೆಗೆ ಅನುಗುಣವಾಗಿ ಮೀನುಮರಿಗಳ ಉತ್ಪಾದನೆ ಕೂಡಿಗೆ, ಜು. 11: ಹಾರಂಗಿಯಲ್ಲಿರುವ ಮೀನುಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದಲ್ಲಿ ಈ ಸಾಲಿನಲ್ಲಿ ಜಿಲ್ಲೆಯ ರೈತರ ಬೇಡಿಕೆಯ ಅನುಗುಣವಾಗಿ ಕೇಂದ್ರದಲ್ಲಿ ಹೆಚ್ಚು ಮೀನು ಮರಿಗಳನ್ನು ಉತ್ಪಾದಿಸಿ
ಸೀಲ್‍ಡೌನ್ ಪ್ರದೇಶಗಳಿಗೆ ಭೇಟಿನಾಪೆÇೀಕ್ಲು, ಜು. 11: ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಸಮೀಪದ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ದಂಡ ಕಾಲೋನಿ, ಕೈಕಾಡು, ತಕ್ಕುಡಿ ಕಾಲೋನಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ
ಕೊಡಗಿನ ಗಡಿಯಾಚೆ ಧನ್ವಂತರಿ ರಥ್ ಜಾರಿಗೆ ಚಿಂತನೆ ನವದೆಹಲಿ, ಜು. 11: ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ&divound;ವಾರ ಪರಿಶೀಲನೆ ನಡೆಸಿದರು. ಗುಜರಾತ್ ಅಹಮದಾಬಾದ್ ನಗರದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ
ತೂಗುಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧ ಕುಶಾಲನಗರ, ಜು. 11: ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ನಿರ್ಮಾಣಗೊಂಡಿರುವ ತೂಗುಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಇದೀಗ ನಾಗರಿಕರಿಗೆ ಓಡಾಡಲು ಮಾತ್ರ ಈ ಸೇತುವೆಯಲ್ಲಿ