ತಾಲೂಕು ಕಚೇರಿ ಕಟ್ಟಡ ನವೀಕರಣ ಕಾಮಗಾರಿ ಪ್ರಾರಂಭ

ಸೋಮವಾರಪೇಟೆ, ಜ. ೧೨: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪುತ್ತಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿ ಪ್ರಾರಂಭಗೊAಡಿದೆ. ಸರ್ಕಾರದಿಂದ ರೂ. ೧.೪೦

ಅಡುಗೆ ಕೊಠಡಿಗೆ ಭೂಮಿಪೂಜೆ

*ಗೋಣಿಕೊಪ್ಪಲು, ಜ. ೧೨: ಜಿಲ್ಲಾ ಪಂಚಾಯಿತಿಯ ೨.೫ ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ಅಡುಗೆ ಕೊಠಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಭೂಮಿಪೂಜೆ ನೆರವೇರಿಸಿದರು. ಪೊನ್ನಂಪೇಟೆ