ಕುಶಾಲನಗರ, ಏ.೧೦: ಕುಶಾಲನಗರ ಪಟ್ಟಣ ಪಂಚಾಯತಿ ೨೦೨೧-೨೨ ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಗಾಗಿ ನಡೆದ ವಿಶೇಷ ತೆರಿಗೆ ಪಾವತಿ ಅಭಿಯಾನದಲ್ಲಿ ಒಂದೇ ದಿನ ರೂ.೬ ಲಕ್ಷಕ್ಕೂ ತೆರಿಗೆ ಹಣ ಸಂಗ್ರಹವಾಗಿದೆ.
ಪಟ್ಟಣ ಪಂಚಾಯತಿ ಆಡಳಿತ ಮಂಡಳಿಯ ಜನಪ್ರತಿನಿಧಿಗಳು, ಅಧಿಕಾರಿ ಸಿಬ್ಬಂದಿಗಳು ಪಟ್ಟಣದ ಕುಶಾಲನಗರ, ಏ.೧೦: ಕುಶಾಲನಗರ ಪಟ್ಟಣ ಪಂಚಾಯತಿ ೨೦೨೧-೨೨ ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಗಾಗಿ ನಡೆದ ವಿಶೇಷ ತೆರಿಗೆ ಪಾವತಿ ಅಭಿಯಾನದಲ್ಲಿ ಒಂದೇ ದಿನ ರೂ.೬ ಲಕ್ಷಕ್ಕೂ ತೆರಿಗೆ ಹಣ ಸಂಗ್ರಹವಾಗಿದೆ.

ಪಟ್ಟಣ ಪಂಚಾಯತಿ ಆಡಳಿತ ಮಂಡಳಿಯ ಜನಪ್ರತಿನಿಧಿಗಳು, ಅಧಿಕಾರಿ ಸಿಬ್ಬಂದಿಗಳು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಬೈಚನಹಳ್ಳಿ ಬಳಿ ಉಪಾಧ್ಯಕ್ಷರಾದ ಸುರೈಯಾಭಾನು ಚಾಲನೆ ನೀಡಿದರೆ, ಕರಿಯಪ್ಪ ಬಡಾವಣೆಯ ಶಿಬಿರಕ್ಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಬಿ.ಸುರೇಶ್ ಚಾಲನೆ ನೀಡಿದರು. ಪಟ್ಟಣಪಂಚಾಯಿತಿ ಸದಸ್ಯ ಹಾಗೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್‌ರಾಜ್, ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು, ಶಿಬಿರದಲ್ಲಿ ಪಾಲ್ಗೊಂಡಿದ್ದರು.