ಕೊಡಗು ದೊಡ್ಡ ಅನುಭವ ನೀಡಿದೆ : ಅನೀಸ್ ಕಣ್ಮಣಿ ಜಾಯ್ಮಡಿಕೇರಿ ಜ. ೧೫ : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಮಡಿಕೇರಿ ಜ. ೧೫
ಇಂದು ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆಮಡಿಕೇರಿ, ಜ.೧೫: ಕೋವಿಡ್ ಲಸಿಕಾ ಅಭಿಯಾನಕ್ಕೆ ತಾ. ೧೬ ರಂದು (ಇಂದು) ಜಿಲ್ಲೆಯ ಐದು ಸ್ಥಳಗಳಲ್ಲಿ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ಈಗಾಗಲೇ ೪,೦೦೦ ಲಸಿಕೆ ತಲುಪಿದ್ದು, ಲಸಿಕಾ
ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷವೊಡ್ಡಿ ಹಣ ದೋಚುತಿದ್ದ ಅಂರ್ರಾಜ್ಯ ವಂಚಕರ ಬಂಧನ ಮೈಸೂರು,ಜ.೧೫: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಜನರನ್ನು ವಂಚಿಸುತಿದ್ದ ೭ ಮಂದಿ ಅಂರ‍್ರಾಜ್ಯ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ನಾಲ್ವರು ಕೊಡಗಿನವರಾಗಿದ್ದಾರೆ. ಇಲ್ಲಿನ
ಸೂಕ್ತ ನ್ಯಾಯ ದೊರಕದಿದ್ದಲ್ಲಿ ಅರೆಬೆತ್ತಲೆ ಪ್ರತಿಭಟನೆಮಡಿಕೇರಿ ಜ, ೧೫ : ಬಾಳೆಲೆಯ ಪೋಡಮಾಡ ಉತ್ತಪ್ಪ ಸಾವಿನ ಪ್ರಕರಣದಲ್ಲಿ ಪರಿಶಿಷ್ಟ ಜಾತಿಯ ಅಮಾಯಕ ಯುವಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿ ದಲಿತ
ಕೊಡಗಿನ ಗಡಿಯಾಚೆರೈತರು-ಸರ್ಕಾರದ ನಡುವಿನ ೯ನೇ ಸುತ್ತಿನ ಮಾತುಕತೆ ಕೂಡ ವಿಫಲ ನವದೆಹಲಿ, ಜ. ೧೫: ಕೃಷಿ ತಿದ್ದುಪಡಿ ಕಾಯ್ದೆಗಳ ರದ್ಧತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ