ಲೈನ್‌ಮನೆ ನಿವಾಸಿಗಳಿಗೆ ಮಾಹಿತಿ

ಮಡಿಕೇರಿ, ಜ. ೧೬: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಾಫಿ ಬೆಳೆಗಾರರ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಜನಾಂಗದ ಲೈನ್‌ಮನೆ ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ

ಕಾರು ಕೆರೆಗೆ ಉರುಳಿ ಅಮ್ಮ ಮಗಳು ದುರ್ಮರಣ

ಸುಂಟಿಕೊಪ್ಪ, ಜ. ೧೫: ತಾ.೧೪ ರ ರಾತ್ರಿವೇಳೆ ಸುಂಟಿಕೊಪ್ಪದ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಚಾಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಚಾನಕ್ಕಾಗಿ ಕೆರೆಗೆ ಮಗುಚಿದ ಪರಿಣಾಮ ಕಾರಿನಲ್ಲಿದ್ದ

ಹೈಕಮಾಂಡ್‌ನಿAದ ಕೊಡಗು ಬಿಜೆಪಿ ಕಡೆಗಣನೆ

ಕಣಿವೆ, ಜ. ೧೫: ಭಾರತೀಯ ಜನತಾ ಪಕ್ಷವನ್ನು ಸಮರ್ಥವಾಗಿ ಹಾಗೂ ಬಲಿಷ್ಠವಾಗಿ ಕೊಡಗು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿರುವ ನಮ್ಮನ್ನು ಪಕ್ಷದ ಹೈಕಮಾಂಡ್ ಕಡೆಗಣಿಸುತ್ತಿದೆ ಎಂದು ಶಾಸಕ ಅಪ್ಪಚ್ಚು