ದಾನ ಮಾಡುವದು ಮನುಷ್ಯನ ಶ್ರೇಷ್ಠ ಗುಣ ಸಂಕೇತ್ ಪೂವಯ್ಯನಾಪೋಕ್ಲು, ಮಾ. ೩೧: ದಾನ ಮಾಡುವದು ಮನುಷ್ಯನ ಶ್ರೇಷ್ಠ ಗುಣ. ಅದರಿಂದ ಅವನು ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ
ಗ್ರಾಮಾAತರ ಪ್ರತಿಭೆಗಳನ್ನು ಹೊರತರಲು ವೇದಿಕೆ ಮುಖ್ಯ ವಿಎಂ ವಿಜಯಕೂಡಿಗೆ, ಮಾ. ೩೧: ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಯುವಕರುಗಳಲ್ಲಿ ತಮ್ಮದೇ ಆದ ಪ್ರತಿಭೆಗಳುಳ್ಳ ವ್ಯಕ್ತಿತ್ವ ಇರುವುದರಿಂದ ಅವುಗಳನ್ನು ಹೊರತರಲು ವೇದಿಕೆ ಮುಖ್ಯವಾಗಿರುತ್ತದೆ. ಅಂತಹ ಅವಕಾಶಗಳನ್ನು ಕಲ್ಪಿಸಿದಾಗ ಅವರಲ್ಲಿ
ಹೇಮಾವತಿ ನದಿಯಲ್ಲಿ ಹುಣ್ಣಿಮೆ ಆರತಿ ಪ್ರಾರಂಭಕೊಡ್ಲಿಪೇಟೆ, ಮಾ. ೩೧: ಸಮೀಪದ ಹೇಮಾವತಿ ನದಿ ತೀರದಲ್ಲಿ ಪ್ರಥಮ ಹುಣ್ಣಿಮೆ ಆರತಿಯನ್ನು ಹೇಮಾವತಿ ನದಿ ಹುಣ್ಣಿಮೆ ಆರತಿ ಬಳಗದಿಂದ ಆಯೋಜಿಸಲಾಗಿತ್ತು, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಜಿ
ಶಾಸಕರಿಂದ ಹೂಳೆತ್ತುವ ಕಾಮಗಾರಿ ಪರಿಶೀಲನೆ ಕುಶಾಲನಗರ, ಮಾ. ೩೧: ಕುಶಾಲನಗರ ಕಾವೇರಿ ನದಿ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ
‘ಬುಡಕಟ್ಟು ಸಾಹಿತ್ಯ ಸಂಸ್ಕೃತಿ’ ಕಮ್ಮಟಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮಾ. ೩೧: ಕರ್ನಾಟಕ ಸಾಹಿತ್ಯ ಅಕಾಡೆಮಿಯು ೨೦೨೧ರ ಮೇ ತಿಂಗಳಿನಲ್ಲಿ ಗಿರಿಜನ ಉಪಯೋಜನೆಯಡಿ ರಾಜ್ಯಮಟ್ಟದ ಐದು ದಿನಗಳ “ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ” ಕಮ್ಮಟವನ್ನು ನಡೆಸಲು