ಒಂದು ವಾರ ಕಾಲ ಸಭೆ ವಿವಾಹ ಮಾಲ್ ಸಿನಿಮಾ ವಿವಿಗಳು ಸ್ಥಗಿತ

ಬೆಂಗಳೂರು, ಮಾ. 13: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದ್ದು; ರಾಜ್ಯ