ವೀರಾಜಪೇಟೆಯಲ್ಲಿ ಬ್ರಹ್ಮಕುಮಾರಿಸ್ ಧ್ಯಾನ ಮಂದಿರ ಉದ್ಘಾಟನೆ

ವೀರಾಜಪೇಟೆ, ಮಾ. 11: ಭಾರತ ದೇಶದಲ್ಲಿ ದೀಪವನ್ನು ಹಚ್ಚುವ ಮಹತ್ವದ ಸತ್ಸಂಪ್ರದಾಯವಿದೆ. ದೀಪವನ್ನು ಹಚ್ಚುವುದರಿಂದ ನಮ್ಮ ಜೀವನದಲ್ಲಿಯೂ ಅದು ಬೆಳಕನ್ನು ನೀಡಲಿದೆ ಎಂದು ಜರ್ಮನಿ ದೇಶದ ಪ್ರಜಾಪಿತ