ಸಾರ್ವಜನಿಕ ಸಂಪರ್ಕ ಸಭೆಸೋಮವಾರಪೇಟೆ, ಏ. ೭: ಪೊಲೀಸ್ ಠಾಣೆಯ ವತಿಯಿಂದ ಮೋಟಾರು, ಆಟೋ ಚಾಲಕರು ಹಾಗೂ ಸಾರ್ವಜನಿಕರ ಸಂಪರ್ಕ ಸಭೆ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಿತು. ಠಾಣಾಧಿಕಾರಿ ಶ್ರೀಧರ್ ಮಾತನಾಡಿ, ವಾಹನ
ನಡಿಕೇರಿಯAಡ ಚಿಣ್ಣಪ್ಪ ಜನ್ಮದಿನಾಚರಣೆಮಡಿಕೇರಿ, ೭. ೬: ತಲತಲಾಂತರ ದಿಂದ ಆಚರಣೆಯಲ್ಲಿ ಬಂದ, ಪ್ರಾಚೀನ ಬುಡಕಟ್ಟು ಜನಾಂಗವಾದ ಕೊಡವರ ಆಚಾರ ವಿಚಾರ, ಸಂಸ್ಕೃತಿ ನಡಾವಳಿಗಳನ್ನು ಪಟ್ಟೋಲೆ ಪಳಮೆ ಎಂಬ ಪುಸ್ತಕರೂಪದಲ್ಲಿ ದಾಖಲಿಸಿ,
ಕಲಿಕೆಯ ದಾಹ ಮನುಷ್ಯನನ್ನು ಪ್ರಬುದ್ಧಗೊಳಿಸುತ್ತದೆ ಧರ್ಮಜ ಉತ್ತಪ್ಪ ಪೊನ್ನಂಪೇಟೆ, ಏ. ೭: ಕಲಿಕೆಗೆ ನಿರ್ದಿಷ್ಟ ಗಡುವಿಲ್ಲ. ಮನುಷ್ಯ ಸಾಯುವವರೆಗೂ ವಿದ್ಯಾರ್ಥಿಯಾಗಿ ಕಲಿಯಬೇಕಾಗಿರುವುದು ಸಾಕಷ್ಟಿರುತ್ತದೆ. ಕಲಿಕೆಯ ದಾಹ ಮನುಷ್ಯನನ್ನು ಮತ್ತಷ್ಟು ಪ್ರಬುದ್ಧಗೊಳಿಸುತ್ತದೆ ಎಂದು ಯುವ ರಾಜಕಾರಣಿ ತೀತಿರ
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಸುAಟಿಕೊಪ್ಪ, ಏ. ೭: ಇಲ್ಲಿನ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಛತ್ತೀಸ್‌ಗಡದಲ್ಲಿ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸುಂಟಿಕೊಪ್ಪ ಶ್ರೀ ರಾಮ ಮಂದಿರದಲ್ಲಿ
ನಿವೇಶನ ರಹಿತರಿಗೆ ಜಾಗ ಗುರುತುಕೂಡಿಗೆ, ಏ. ೭: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಅನುಕೂಲ ವಾಗುವಂತೆ ಈ ವ್ಯಾಪ್ತಿಗೆ ಒಳಪಡುವ ಸರ್ವೆ ನಂಬರ್ ೮೪/೧ರಲ್ಲಿ ಮಳಿಗೆ