ಅನರ್ಹರು ಹೊಂದಿರುವ ಬಿಪಿಎಲ್ ಕಾರ್ಡ್ ಹಿಂತಿರುಗಿಸಲು ಮನವಿ

ಸೋಮವಾರಪೇಟೆ, ಏ. ೮: ಸರ್ಕಾರ ನಿಗದಿಪಡಿಸಿರುವ ನಿಬಂಧನೆಗಳನ್ನು ಮೀರಿ ಬಿಪಿಎಲ್ ಕಾರ್ಡ್ಗಳನ್ನು ಹೊಂ ದಿರುವವರು ತಕ್ಷಣ ತಮ್ಮ ಕಾರ್ಡ್ಗಳನ್ನು ಇಲಾಖೆಗೆ ಹಿಂದಿರುಗಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ

ನೂತನ ಕಾಲೇಜು ಕೊಠಡಿ ಉದ್ಘಾಟನೆ

ಕುಶಾಲನಗರ, ಏ. ೮: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ೨೦೧೮-೧೯ನೇ ಸಾಲಿನ ನಬಾರ್ಡ್ ಅನುದಾನದಲ್ಲಿ ನಿರ್ಮಾಣಗೊಳಿಸಿದ ತರಗತಿಯ ಕೊಠಡಿಗಳು, ಪ್ರಯೋಗಾಲಯ

ಅAತ್ಯಸAಸ್ಕಾರಕ್ಕೆ ರೂ ೨ ಸಾವಿರ ನೀಡಲು ನಿರ್ಧಾರ

ಶನಿವಾರಸಂತೆ, ಏ. ೮: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಾಸಿಕ ಸಭೆಯು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದ ಸಾರ್ವಜನಿಕ