ಯರವರ ಬೇಡಿಕೆ ಈಡೇರಿಕೆಗೆ ಆಗ್ರಹತಾ. ೨೩ ರಂದು ಮಡಿಕೇರಿಯಲ್ಲಿ ಪ್ರತಿಭಟನೆ ಮಡಿಕೇರಿ, ಏ. ೯: ಯರವರನ್ನು ಪ್ರಾಚೀನ ಎರವ ಸಮುದಾಯ (ಪ್ರಿಮಿಟಿವ್ ಟ್ರೆöÊಬ್ಸ್) ಎಂದು ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ
ಮುರಿದ ಕಾಲಿನ ಚಿಕಿತ್ಸೆಗೆ ನೆರವಾಗಿಸೋಮವಾರಪೇಟೆ, ಏ. ೯: ಇವರಿಗೆ ಮಾತು ಬಾರದಿದ್ದರೂ ಎಲೆಕ್ಟಿçಕಲ್ ಕೆಲಸದಲ್ಲಿ ಎತ್ತಿದ ಕೈ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಯಾವುದೇ ಸಭೆ ಸಮಾರಂಭ, ಗಣಪತಿ ಉತ್ಸವಗಳಿದ್ದರೂ ಇವರದೇ ಬೆಳಕಿನ ವ್ಯವಸ್ಥೆ.
ಕಕ್ಕೆ ಹೊಳೆ ನಾಲೆಯ ದುರಸ್ತಿ ಕಾರ್ಯ ಆರಂಭ ಶಾಸಕರ ಸ್ಪಂದನ ಕೂಡಿಗೆ, ಏ. ೯: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿರುವ ಕಕ್ಕೆ ಹೊಳೆ ಅಣೆಕಟ್ಟೆಯು ಎಲಕನೂರು - ಹೊಸಹಳ್ಳಿ ಸಮೀಪದ ಕಾಡಿನ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದು, ಅಂದಿನಿAದ
ಕ್ಷಯರೋಗ ಅರಿವು ಕಾರ್ಯಕ್ರಮಮಡಿಕೇರಿ, ಏ. ೯: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಹಾಗೂ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ
ಶಾಲಾ ಸಿದ್ಧಿ ತರಬೇತಿ ಕಾರ್ಯಾಗಾರಪೊನ್ನಂಪೇಟೆ, ಏ. ೯: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಕ್ಯೂ.ಎಸ್.ಕ್ಯೂ.ಎ.ಎ.ಸಿ. ಬೆಂಗಳೂರು, ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ