ಶ್ರಮದಾನದೊಂದಿಗೆ ಜನಪ್ರತಿನಿಧಿಯ ವಿಜಯೋತ್ಸವ ಮಡಿಕೇರಿ, ಮೇ ೩: ಮಡಿಕೇರಿ ನಗರಸಭೆಯ ವಾರ್ಡ್ ಸಂಖ್ಯೆ- ೩ ರ ತ್ಯಾಗರಾಜ ಕಾಲೋನಿಯ ವಿಜೇತ ಅಭ್ಯರ್ಥಿ ಮೇರಿವೇಗಸ್ ಅವರು ತಾವು ಪ್ರತಿನಿಧಿಸಿದ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರೊಂದಿಗೆ
ಸಾಲ ಮರುಪಾವತಿಗೆ ಕಾಲಾವಕಾಶಕ್ಕೆ ಮನವಿಸುಂಟಿಕೊಪ್ಪ, ಮೇ ೩: ಕೊರೊನಾದ ಸಂಕಷ್ಟದಲ್ಲಿದ್ದು, ಸರಕಾರ ಜನತಾ ಕರ್ಫ್ಯೂ ವಿಧಿಸಿದೆ. ಸ್ತಿçÃಶಕ್ತಿ ಸಂಘ ಹಾಗೂ ಸ್ವಸಹಾಯ ಸಂಘದವರು ಪಡೆದ ಸಾಲವನ್ನು ಮರುಪಾವತಿ ಮಾಡಲು ಕಾಲಾವಕಾಶ ನೀಡಿ
ಕೋವಿಡ್ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ ಚಾಲನೆ ಮಡಿಕೇರಿ, ಮೇ ೩: ಕೋವಿಡ್ ೧೯ ನಿಯಂತ್ರಣ ಮಾಡುವಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಆ ದಿಸೆಯಲ್ಲಿ ಮಡಿಕೇರಿ, ಮೇ ೩: ಕೋವಿಡ್ ೧೯ ನಿಯಂತ್ರಣ ಮಾಡುವಲ್ಲಿ ಹಲವು
ಬಡ ಕುಟುಂಬಕ್ಕೆ ರಂಜಾನ್ ಕಿಟ್ ವಿತರಣೆಚೆಯ್ಯಂಡಾಣೆ, ಮೇ ೩ : ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ತಾಲೂಕು ಸಮಿತಿ ವತಿಯಿಂದ ರಂಜಾನ್ ಪ್ರಯುಕ್ತ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಸರಳ
ನಿರಾಶ್ರಿತರಿಗೆ ಊಟದ ವ್ಯವಸ್ಥೆಗೋಣಿಕೊಪ್ಪಲು, ಮೇ ೩: ಕೊರೊನಾ ಎರಡನೇ ಅಲೆಯಿಂದ ಲಾಕ್ ಡೌನ್ ಇರುವದರಿಂದ ಅನೇಕ ನಿರಾಶ್ರಿತರು ಆಹಾರ ವಿಲ್ಲದೇ ಕಷ್ಟ ಪಡುತ್ತಿರುವುದನ್ನು ಮನಗಂಡ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ