ಕೋವಿಡ್ ಆಸ್ಪತ್ರೆಯ ಮುಂದೆ ಸಾಲು ಕರಗುತ್ತಿಲ್ಲ ವೈದ್ಯರು ಸಾರಿರುವ ಸಮರ ಮುಗಿಯುವ ಸಾಧ್ಯತೆ ಸದ್ಯಕ್ಕಿಲ್ಲ ಖಂಡಿತಾ ವಾಸ್ತವಿಕ ನುಡಿ ಇದು. ಚೀನಾ ಮೂಲದ ಕಣ್ಣಿಗೆ ಕಾಣದ ವೈರಸ್ ಕಳೆದ ವರ್ಷದ ಮಾರ್ಚ್ನಲ್ಲಿ ಭಾರತಕ್ಕೆ ಧಾಳಿ ಯಿಟ್ಟಾಗ ಇದ್ದ ಪರಿಸ್ಥಿತಿ ಸುಧಾರಿಸದ ಮಟ್ಟಿಗೆ ಈಗ
ವೀರಾಜಪೇಟೆ ಕೋವಿಡ್ ಆಸ್ಪತ್ರೆಗೆ ೫೦ ಕಿಟ್ಗಳುವೀರಾಜಪೇಟೆ, ಮೇ ೪: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೂ ಸಿದ್ಧತೆ ನಡೆದಿದೆ. ಆಸ್ಪತ್ರೆಗೆ ಕೊರೊನಾ ರೋಗಿಗಳಿಗಾಗಿ ೨೧ ವಸ್ತುಗಳಿರುವ ಸುಮಾರು
ನಿವೃತ್ತ ಅಭಿಯಂತರರಿಗೆ ಸನ್ಮಾನ ಮಡಿಕೇರಿ, ಮೇ ೪: ಕಳೆದ ಒಂದೂವರೆ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮದನ್ ಮೋಹನ್ ಅವರು ಶುಕ್ರವಾರ ವಯೋನಿವೃತ್ತಿ ಹೊಂದಿದ್ದಾರೆ. ಮದನ್ ಮೋಹನ್
ಆಹಾರ ಕಿಟ್ ವಿತರಣೆ*ಗೋಣಿಕೊಪ್ಪ, ಮೇ ೪: ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಹಾಗೂ ಪೌರಕಾರ್ಮಿಕರಿಗೆ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಮೂಲಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಕಾಡ್ಲಯ್ಯಪ್ಪ ನರ್ಸರಿ ಮಾಲೀಕ ಪ್ರಭಾ
ಸುನ್ನೀ ವಿದ್ಯಾಭ್ಯಾಸ ಮದ್ರಸಾ ಫಲಿತಾಂಶ ಪ್ರಕಟಅಮ್ಮತ್ತಿ, ಮೇ ೪: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಅಧೀನದ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ವತಿಯಿಂದ ನಡೆಸಲಾದ ವಾರ್ಷಿಕ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಐದನೇ ತರಗತಿ