ಪುರುಷ ಇನ್ಸ್‍ಪೆಕ್ಟರ್...

ಮಹಿಳಾ ಪೊಲೀಸ್ ಠಾಣೆಯಾದರೂ ಇದಕ್ಕೆ ಪುರುಷರೊಬ್ಬರು ಇನ್ಸ್‍ಪೆಕ್ಟರ್ ಆಗಿರುವುದು ವಿಶೇಷ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಠಾಣೆಗಳನ್ನು ಉನ್ನತೀಕರಿಸಲಾಗಿದೆ. ಇದೀಗ ಹಲವು

ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಬಜೆಗುಂಡಿ

ಚೆಟ್ಟಳ್ಳಿ, ಜು. 25: ವಿದೇಶದಲ್ಲಿ ಅನಿವಾಸಿ ಕನ್ನಡಿಗರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಕೊಡಗು ಘಟಕದ ನೂತನ ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಬಜೆಗುಂಡಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಕಾರ್ಯಕಾರಿ

ನಾಡಿನೆಲ್ಲೆಡೆ ನಾಗದೇವತೆಗೆ ನಮನ

ಮಡಿಕೇರಿ, ಜು. 25: ಶ್ರಾವಣ ಮಾಸದ ಪರ್ವದಲ್ಲಿ ಪ್ರಥಮವಾಗಿ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಆಚರಿಸಲ್ಪಡುವ ನಾಗರ ಪಂಚಮಿ ಪ್ರಯುಕ್ತ ಇಂದು ವಿಶೇಷ ಆರಾಧನೆಯೊಂದಿಗೆ, ನಾಗದೇವತೆಗೆ ಭಕ್ತಿಪೂರ್ವಕ ನಮನ

ದುಪ್ಪಟ್ಟು ಹಣ ಪ್ರಕರಣ ಮುಂದುವರಿಯದ ತನಿಖೆ

ಕುಶಾಲನಗರ, ಜು. 25: ದುಪ್ಪಟ್ಟು ಹಣಗಳಿಸುವ ಆಸೆ ತೋರಿಸಿ ಸಾವಿರಾರು ಮಂದಿಯಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಮೊಬೈಲ್ ಆ್ಯಪ್ ಪ್ರಕರಣವೊಂದು ಇನ್ನೂ ತನಿಖೆ ಪೂರ್ಣಗೊಳ್ಳದೆ