ಪಹಣೆ ಜೋಡಣೆ ಆಂದೋಲನಕೂಡಿಗೆ, ಮಾ. ೧೨ : ಕುಶಾಲನಗರ ನಾಡು ಕಚೇರಿಯಲ್ಲಿ ಈಖUIಖಿS ತಂತ್ರಾAಶದಲ್ಲಿ ರೈತರ ಪಹಣೆಗೆ ಆದಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಜೋಡಣೆ ಅಭಿಯಾನದ ಆಂದೋಲನ ಆರಂಭವಾಗಿದೆ. ರೈತರು ಸರಕಾರದಿಂದ
ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ*ಸಿದ್ದಾಪುರ, ಮಾ. ೧೨ : ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್ ಮಂಗಲ ಮತ್ತು ವಾಲ್ನೂರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ
ಗಿರಿಜನ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು ಕೆಜಿಬಿವೀರಾಜಪೇಟೆ, ಮಾ. ೧೨ : ವಸತಿ ಶಾಲೆಯಲ್ಲಿ ಗಿರಿಜನ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯ
ಬಂದ್ ಪ್ರತಿಭಟನೆ ಶಾಸಕರ ಭರವಸೆ(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಮಾ. ೧೨: ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಬೇಕು. ಸಾಧ್ಯವಾದರೆ ಕೊಂದು ಹಾಕಬೇಕು ಎಂದು ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘ,
ಇಪ್ಪತ್ತು ದಿನಗಳ ಕಾಲ ಅಹೋರಾತ್ರಿ ಚಳವಳಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ನರ್ಧಾರಮಡಿಕೇರಿ, ಮಾ. ೧೨ : ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲಾ ಘಟಕದ ವೃತ್ತಿಪರ ಪ್ರಕೋಷ್ಠದ ವತಿಯಿಂದ ನಗರದ ಕಾಫಿಕೃಪ ಕಟ್ಟಡದ ಪಕ್ಷದ ಕಚೇರಿಯಲ್ಲಿ ಉಚಿತ ಕೃತಕ